BREAKING: ಕರ್ನಾಟಕದಲ್ಲೂ ‘ಪತಂಜಲಿ ಉತ್ಪನ್ನ’ ನಿಷೇಧ.?: ಗುಣಮಟ್ಟ ಪರೀಕ್ಷೆಗೆ ‘ಸಚಿವ ದಿನೇಶ್ ಗುಂಡೂರಾವ್’ ಆದೇಶ

ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆಯಂತೆ ಉತ್ತರಾಖಾಂಡದಲ್ಲಿ ಪತಂಜಲಿಯ ಕೆಲ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಪತಂಜಲಿ ಉತ್ಪನ್ನ ನಿಷೇಧದ ಭೀತಿ ಎದುರಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ಆದೇಶಿಸಿದ್ದಾರೆ. ಇಂದು ಈ ಬಗ್ಗೆ ಎಕ್ಸ್ ಮಾಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಉತ್ತರಕಾಂಡದ BJP ಸರ್ಕಾರ #Patanjali 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು … Continue reading BREAKING: ಕರ್ನಾಟಕದಲ್ಲೂ ‘ಪತಂಜಲಿ ಉತ್ಪನ್ನ’ ನಿಷೇಧ.?: ಗುಣಮಟ್ಟ ಪರೀಕ್ಷೆಗೆ ‘ಸಚಿವ ದಿನೇಶ್ ಗುಂಡೂರಾವ್’ ಆದೇಶ