NITI ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ, ಮಣಿಪುರ, ಚಂಡೀಗಢಗೆ ಅಗ್ರಸ್ಥಾನ

ನವದೆಹಲಿ: ನೀತಿ ಆಯೋಗದ ʼಇಂಡಿಯಾ ಇನ್ನೋವೇಶನ್ ಇಂಡೆಕ್ಸ್ʼ ನ ಮೂರನೇ ಮತ್ತು ಇತ್ತೀಚಿನ ಆವೃತ್ತಿಯಲ್ಲಿ ಕರ್ನಾಟಕ, ಮಣಿಪುರ ಮತ್ತು ಚಂಡೀಗಢ ಅಗ್ರಸ್ಥಾನ ಪಡೆದಿವೆ. BREAKING NEWS: ಉತ್ತರ ಇರಾಕ್ ನಲ್ಲಿ ಟರ್ಕಿ ದಾಳಿ: 8 ಪ್ರವಾಸಿಗರ ದುರ್ಮರಣ   ಪ್ರಮುಖ ರಾಜ್ಯಗಳು ವಿಭಾಗದಲ್ಲಿ ಕರ್ನಾಟಕವು ಮತ್ತೆ ಅಗ್ರಸ್ಥಾನದಲ್ಲಿದ್ದರೆ, ಮಣಿಪುರವು ‘ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು’ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಚಂಡೀಗಢವು ‘ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳು’ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ತಿಳಿಸಿದೆ. ಆವಿಷ್ಕಾರ … Continue reading NITI ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ, ಮಣಿಪುರ, ಚಂಡೀಗಢಗೆ ಅಗ್ರಸ್ಥಾನ