BIGG NEWS: ಕರ್ನಾಟಕ- ಮಹಾರಾಷ್ಟ್ರದ ಗಡಿ ವಿವಾದ; ಕೋಲ್ಲಾಪುರದಲ್ಲಿ ನೀಷೇಧಾಜ್ಞೆ ಜಾರಿ
ಕೋಲ್ಲಾಪುರ: ಕರ್ನಾಟಕ- ಮಹಾರಾಷ್ಟ್ರದ ಗಡಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. BIGG NEWS: ಬೆಂಗಳೂರಿನಲ್ಲಿ ಮಹಾಪಾಪಿ ಗಂಡ ತನ್ನ ಹೆಂಡ್ತಿಯನ್ನೇ ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಚಿತ್ರೀಕರಣ ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೋಲ್ಲಾಪುರದಲ್ಲಿ ನೀಷೇಧಾಜ್ಞೆ ಜಾರಿಗೊಳಿಸಿದೆ. ಗಡಿ ವಿವಾದ ವಿಚಾರವಾಗಿ ಮಹಾವಿಕಾಸ್ ಅಘಾಡಿ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲ್ಲಾಪುರದಲ್ಲಿ ಡಿಸೆಂಬರ್ 23ರವೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಹಾವಿಕಾಸ್ ಅಘಾಡಿ ಕಾರ್ಯಕರ್ತರ … Continue reading BIGG NEWS: ಕರ್ನಾಟಕ- ಮಹಾರಾಷ್ಟ್ರದ ಗಡಿ ವಿವಾದ; ಕೋಲ್ಲಾಪುರದಲ್ಲಿ ನೀಷೇಧಾಜ್ಞೆ ಜಾರಿ
Copy and paste this URL into your WordPress site to embed
Copy and paste this code into your site to embed