BIGG NEWS : ಕೊರೊನಾ ಬಳಿಕ ಮತ್ತೊಂದು ಶಾಕಿಂಗ್‌ : ಕರ್ನಾಟಕದಲ್ಲಿ 1,189 ಚಿಕೂನ್ ಗುನ್ಯಾ ಪ್ರಕರಣಗಳು ದಾಖಲು

ದೆಹಲಿ :  ಈ ವರ್ಷದ ಜನವರಿ 1 ರಿಂದ ಇಲ್ಲಿಯವರೆಗೆ ಕರ್ನಾಟಕವು 1,189 ಚಿಕೂನ್‌ಗುನ್ಯಾ(Chikungunya )ಪ್ರಕರಣ ದಾಖಲಾಗಿದೆ ಎಂದು ವೆಕ್ಟರ್ ಆಶ್ರಿತ ರೋಗಗಳ ನಿಯಂತ್ರಣ ರಾಷ್ಟ್ರೀಯ ಕೇಂದ್ರವು ಹಂಚಿಕೊಂಡ ( National Center for Vector Borne Diseases Control) ಅಂಕಿಅಂಶಗಳು ತಿಳಿಸಿವೆ. Shocking news: ದುರಾದೃಷ್ಟ ಅಂದ್ರೆ ಇದು: ವ್ಯಕ್ತಿಗೆ ಒಮ್ಮೆಲೇ ವಕ್ಕರಿಸಿದ ಮಂಕಿಪಾಕ್ಸ್, ಕೋವಿಡ್ ಮತ್ತು HIV ಸೋಂಕು! 166 ಮಂದಿ ಸೋಂಕಿಗೆ ಒಳಗಾಗಿರುವ ವಿಜಯಪುರದಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ … Continue reading BIGG NEWS : ಕೊರೊನಾ ಬಳಿಕ ಮತ್ತೊಂದು ಶಾಕಿಂಗ್‌ : ಕರ್ನಾಟಕದಲ್ಲಿ 1,189 ಚಿಕೂನ್ ಗುನ್ಯಾ ಪ್ರಕರಣಗಳು ದಾಖಲು