Karnataka Hijab Row : ಕರ್ನಾಟಕ ಹಿಜಾಬ್ ವಿವಾದ ; ನಾಳೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

ನವದೆಹಲಿ : ಕರ್ನಾಟಕದ ಹಿಜಾಬ್ ವಿವಾದ (Hijab Controversy) ದೇಶಾದ್ಯಂತ ಭಾರೀ ಚರ್ಚೆಗೊಳಗಾಗಿತ್ತು. ಇದೀಗ ಸುಪ್ರೀಂಕೋರ್ಟ್ ನಲ್ಲಿ  ನಾಳೆ ಹಿಜಾಬ್ ಅರ್ಜಿ ವಿಚಾರಣೆ ನಡೆಯಲಿದೆ. BREAKING NEWS: ಗುಜರಾತ್​ನ ಭುಜ್​ನಲ್ಲಿ ʻಸ್ಮೃತಿ ವಾನ್ ಸ್ಮಾರಕʼ ಉದ್ಘಾಟಿಸಿದ ʻಪ್ರಧಾನಿ ಮೋದಿʼ | PM Modi Inaugurates ʻSmriti Van memorialʼ ನಾಳೆ ಸುಪ್ರೀಂಕೋರ್ಟ್ ಜಸ್ಟೀಸ್ ಹೇಮಂತ್ ಗುಪ್ತಾ ಹಾಗೂ ಜಸ್ಟೀಸ್ ಸುಧಾಂಶು ದುಲಿಯಾ ಪೀಠದಲ್ಲಿ ಹಿಜಾಬ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು … Continue reading Karnataka Hijab Row : ಕರ್ನಾಟಕ ಹಿಜಾಬ್ ವಿವಾದ ; ನಾಳೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ