‘ದ್ವಿತೀಯ PU ಪರೀಕ್ಷೆ’ ರದ್ದಿಗೆ ಬಿಗ್ ಟ್ವಿಸ್ಟ್ : ‘ಫಲಿತಾಂಶ’ಕ್ಕೆ ‘ಹೈಕೋರ್ಟ್’ ತಡೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಿತ್ತು. ಅಲ್ಲದೇ ಈ ಹಿಂದಿನ ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸೋದಾಗಿ ತಿಳಿಸಿತ್ತು. ಆದ್ರೇ.. ಇದೀಗ ರಾಜ್ಯ ಹೈಕೋರ್ಟ್ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದೆ. ಈ ಕುರಿತಂತೆ ರಾಜ್ಯ ಹೈಕೋರ್ಟ್ ನಲ್ಲಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿರುವ ರಾಜ್ಯ … Continue reading ‘ದ್ವಿತೀಯ PU ಪರೀಕ್ಷೆ’ ರದ್ದಿಗೆ ಬಿಗ್ ಟ್ವಿಸ್ಟ್ : ‘ಫಲಿತಾಂಶ’ಕ್ಕೆ ‘ಹೈಕೋರ್ಟ್’ ತಡೆ