ದೇಶದಲ್ಲೇ ಅತಿ ಹೆಚ್ಚು ‘ಸ್ಟಾರ್ಟ್ ಅಪ್’ಗಳು ನೋಂದಣಿಯಾಗಿರುವ 2ನೇ ರಾಜ್ಯ ‘ಕರ್ನಾಟಕ’ | Startups

ನವದೆಹಲಿ: ಭಾರತದಲ್ಲಿ ಸ್ಟಾರ್ಟ್ಅಪ್ಗಳ ಸಂಖ್ಯೆ 1.4 ಲಕ್ಷಕ್ಕೂ ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ರಾಜ್ಯಸಭೆಯಲ್ಲಿ ಒತ್ತಿ ಹೇಳಿದರು. ಈ ಅಂಕಿ ಅಂಶಗಳ ಮಾಹಿತಿಯಂತೆ ದೇಶದಲ್ಲೇ ಅತಿ ಹೆಚ್ಚು ಸ್ಟಾರ್ಟ್ ಅಪ್ ನೋಂದಣಿಯಾಗಿರುವಂತ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಶುಕ್ರವಾರ ಸದನದಲ್ಲಿ ಸಚಿವರು ನೀಡಿದ ಲಿಖಿತ ಉತ್ತರದ ಪ್ರಕಾರ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ( Department for Promotion of Industry and Internal Trade … Continue reading ದೇಶದಲ್ಲೇ ಅತಿ ಹೆಚ್ಚು ‘ಸ್ಟಾರ್ಟ್ ಅಪ್’ಗಳು ನೋಂದಣಿಯಾಗಿರುವ 2ನೇ ರಾಜ್ಯ ‘ಕರ್ನಾಟಕ’ | Startups