ಕರ್ನಾಟಕದ ಗಡಿ ಗ್ರಾಮಗಳಲ್ಲಿ ‘ಆರೋಗ್ಯ ಯೋಜನೆ’ ಜಾರಿ ಮಾಡದಂತೆ ಮಹಾರಾಷ್ಟ್ರಕ್ಕೆ ಸೂಚನೆ: ‘ಸಿಎಂ ಸಿದ್ದರಾಮಯ್ಯ’
ಬೆಂಗಳೂರು:ಕರ್ನಾಟಕದ 865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ತನ್ನ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ (ಆರೋಗ್ಯ ವಿಮಾ ಯೋಜನೆ) ಅನುಷ್ಠಾನಗೊಳಿಸುತ್ತಿರುವುದನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. 2022 ರಲ್ಲಿ, ಮಹಾರಾಷ್ಟ್ರ ವಿಧಾನಸಭೆಯು ಕರ್ನಾಟಕದ 865 ಮರಾಠಿ ಮಾತನಾಡುವ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು “ಕಾನೂನುಬದ್ಧವಾಗಿ” ಒಂದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಕರ್ನಾಟಕ ವಿಧಾನಸಭೆಯು ತನ್ನ ರಾಜ್ಯದ ಹಿತಾಸಕ್ತಿ ಕಾಪಾಡಲು ಮಹಾರಾಷ್ಟ್ರಕ್ಕೆ ಯಾವುದೇ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಘೋಷಿಸುವ ನಿರ್ಣಯವನ್ನೂ ಅಂಗೀಕರಿಸಿತ್ತು. ‘ವಿವಾದಿತ’ ಗಡಿ ಗ್ರಾಮಗಳ ಪೈಕಿ … Continue reading ಕರ್ನಾಟಕದ ಗಡಿ ಗ್ರಾಮಗಳಲ್ಲಿ ‘ಆರೋಗ್ಯ ಯೋಜನೆ’ ಜಾರಿ ಮಾಡದಂತೆ ಮಹಾರಾಷ್ಟ್ರಕ್ಕೆ ಸೂಚನೆ: ‘ಸಿಎಂ ಸಿದ್ದರಾಮಯ್ಯ’
Copy and paste this URL into your WordPress site to embed
Copy and paste this code into your site to embed