ಬೆಳಗಾವಿಯಲ್ಲಿ ‘ಸ್ಟಾರ್ ಕೆಟಗರಿ ಇಂಡಸ್ಟ್ರಿಯಲ್ ಏರಿಯಾ’ ಸ್ಥಾಪನೆಗೆ ಕರ್ನಾಟಕ ಸರ್ಕಾರ ನಿರ್ಧಾರ

ಬೆಂಗಳೂರು: ಬೆಳಗಾವಿಯಲ್ಲಿ ‘ಸ್ಟಾರ್ ಕೆಟಗರಿ ಕೈಗಾರಿಕಾ ಪ್ರದೇಶ’ವನ್ನು ಸ್ಥಾಪಿಸುವುದಾಗಿ ಕರ್ನಾಟಕದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಶುಕ್ರವಾರ ಭರವಸೆ ನೀಡಿದ್ದಾರೆ. ಈ ಗಡಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಯಾವುದೇ ಬೃಹತ್ ಕೈಗಾರಿಕೆಗಳು ಬರುತ್ತಿಲ್ಲ ಮತ್ತು ನೆರೆಯ ಮಹಾರಾಷ್ಟ್ರಕ್ಕೆ ಹೂಡಿಕೆಗಳು ಹರಿದುಬರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. BREAKING NEWS: ಮಂಗಳವಾರ ರಾಜ್ಯದ ಆಸ್ಪತ್ರೆಗಳಲ್ಲಿ ಕೊರೊನಾ ಮಾಕ್‌ ಡ್ರಿಲ್‌: ಸಚಿವ ಡಾ. ಕೆ. ಸುಧಾಕರ್‌ ಬೆಳಗಾವಿಯಲ್ಲಿ ಸರ್ಕಾರವು ಕೈಗಾರಿಕೀಕರಣಕ್ಕೆ ಒತ್ತು ನೀಡದೇ ಎನ್ನುವ ವಿಚಾರವಾಗಿ ಸದನದಲ್ಲಿ … Continue reading ಬೆಳಗಾವಿಯಲ್ಲಿ ‘ಸ್ಟಾರ್ ಕೆಟಗರಿ ಇಂಡಸ್ಟ್ರಿಯಲ್ ಏರಿಯಾ’ ಸ್ಥಾಪನೆಗೆ ಕರ್ನಾಟಕ ಸರ್ಕಾರ ನಿರ್ಧಾರ