BREAKING: ‘SBI, PNB ಬ್ಯಾಂಕ್’ನ ಎಲ್ಲಾ ವ್ಯವಹಾರಗಳನ್ನು 15 ದಿನ ತಡೆಹಿಡಿಯುವಂತೆ ‘ರಾಜ್ಯ ಸರ್ಕಾರ’ ಆದೇಶ
ಬೆಂಗಳೂರು: ಎಸ್ಬಿಐ, ಪಿಎನ್ಬಿ ಜೊತೆಗಿನ ಎಲ್ಲಾ ವ್ಯವಹಾರಗಳನ್ನು 15 ದಿನಗಳ ಕಾಲ ತಡೆಹಿಡಿಯುವಂತೆ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆಗೆ ಬ್ರೇಕ್ ಹಾಕುವಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಸೇರಿದಂತೆ ಎರಡು ಸಾರ್ವಜನಿಕ ಬ್ಯಾಂಕುಗಳಲ್ಲಿನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ತಡೆಹಿಡಿದಿದೆ. ಠೇವಣಿ ಹಿಂಪಡೆಯುವ ನಿರ್ಧಾರವನ್ನು ಸಿದ್ದರಾಮಯ್ಯ ಸರ್ಕಾರ 15 ದಿನಗಳ ಕಾಲ ತಡೆಹಿಡಿದಿದೆ. … Continue reading BREAKING: ‘SBI, PNB ಬ್ಯಾಂಕ್’ನ ಎಲ್ಲಾ ವ್ಯವಹಾರಗಳನ್ನು 15 ದಿನ ತಡೆಹಿಡಿಯುವಂತೆ ‘ರಾಜ್ಯ ಸರ್ಕಾರ’ ಆದೇಶ
Copy and paste this URL into your WordPress site to embed
Copy and paste this code into your site to embed