2,500 ಕಿ.ಮೀ ಉದ್ದದ ‘ಮಾನವ ಸರಪಳಿ’ ರಚಿಸಿ ಹೊಸ ‘ವಿಶ್ವದಾಖಲೆ’ ಬರೆದ ‘ಕರ್ನಾಟಕ ಸರ್ಕಾರ’
ಬೆಂಗಳೂರು: ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಏಕೈಕ ಧ್ಯೇಯದೊಂದಿಗೆ 2,500 ಕಿ. ಮೀ. ಉದ್ದದ ಮಾನವ ಸರಪಳಿ ರಚಿಸಿದ್ದು ವಿಶ್ವದಾಖಲೆ ಬರೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ಜೊತೆಯಾದ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಕರ್ನಾಟಕ ಸರ್ಕಾರ ತಿಳಿಸಿದೆ. ಸೆ.15ರಂದು ಭಾನುವಾರ ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. 2,500 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಿಶ್ವ ದಾಖಲೆ ಸೃಷ್ಟಿಸಿದರು. ರಾಜ್ಯದ 31 ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯಲ್ಲಿ 2,18,891 ಮಂದಿ ಭಾಗವಹಿಸಿದ್ದು, … Continue reading 2,500 ಕಿ.ಮೀ ಉದ್ದದ ‘ಮಾನವ ಸರಪಳಿ’ ರಚಿಸಿ ಹೊಸ ‘ವಿಶ್ವದಾಖಲೆ’ ಬರೆದ ‘ಕರ್ನಾಟಕ ಸರ್ಕಾರ’
Copy and paste this URL into your WordPress site to embed
Copy and paste this code into your site to embed