ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಮಂದಿ ಡಿಜಿಟಲ್ ಮೀಡಿಯಾ ವೇದಿಕೆಗಳೊಂದಿಗೆ ಸುದ್ದಿಯನ್ನು ಸಾರ್ವಜನಿಕರಿಗೆ ತಲುಪಿಸುವಂತ ಕೆಲಸ ಮಾಡುತ್ತಿದ್ದಾರೆ. ಈ ಮಾಲೀಕರಿಗೆ ಗುಡ್ ನ್ಯೂಸ್ ಎನ್ನುವಂತೆ ಕರ್ನಾಟಕದಲ್ಲಿ ಡಿಜಿಟಲ್ ಮೀಡಿಯಾಗಳಿಗೂ ಸರ್ಕಾರಿ ಜಾಹೀರಾತು ನೀಡುವ ಸಂಬಂಧ ರಾಜ್ಯ ಸರ್ಕಾರದಿಂದ ಮಾರ್ಗಸೂಚಿಯನ್ನು ಪ್ರಕಟಿಸಿ ತಿಳಿಸಲಾಗಿದೆ. ಲಕ್ಷ ಲಕ್ಷ ವೀವ್ಸ್, ಮಿಲಿಯನ್ಸ್ ಗಟ್ಟಲೇ ಫಾಲೋವರ್ಸ್.. ಹೀಗಿದ್ದರೂ ಪೇಪರ್, ಟಿವಿಗಳಿಗೆ ನೀಡುತ್ತಿದ್ದಂತ ಸರ್ಕಾರಿ ಜಾಹೀರಾತು ಮಾತ್ರ, ಡಿಜಿಟಲ್ ಮೀಡಿಯಾಗಳಿಗೆ ಸಿಗುತ್ತಿರಲಿಲ್ಲ. ಇದಕ್ಕೆ ಅವಕಾಶವೂ ಇರಲಿಲ್ಲ. ಆದರೇ ಈಗ ಡಿಜಿಟಲ್ ಮೀಡಿಯಾದವರಿಗೂ ಬಂಗಾರದ ಬೆಲೆ ಬಂದಿದೆ. … Continue reading GOOD NEWS: ಇನ್ಮುಂದೆ ಕರ್ನಾಟಕದಲ್ಲಿ ‘ಡಿಜಿಟಲ್ ಮೀಡಿಯಾ’ಗಳಿಗೂ ಸಿಗುತ್ತೆ ‘ಸರ್ಕಾರಿ ಜಾಹೀರಾತು’: ಇಲ್ಲಿದೆ ಮಾರ್ಗಸೂಚಿ
Copy and paste this URL into your WordPress site to embed
Copy and paste this code into your site to embed