ಬಿಗ್ ನ್ಯೂಸ್ : ರಾಜ್ಯ ‘ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್ : ‘ಆರೋಪಿತ ಸರ್ಕಾರಿ ನೌಕರರ’ ವಿಚಾರಣೆ ಮತ್ತಷ್ಟು ಟೈಟ್.!

ಬೆಂಗಳೂರು : ರಾಜ್ಯದ ಸರ್ಕಾರಿ ನೌಕರರ ಮೇಲೆ ಆರೋಪ ಕೇಳಿ ಬಂದಾಗ, ಸರ್ಕಾರಿ ನೌಕರರ ವಿರುದ್ಧದ ಇಲಾಖಾ ವಿಚಾರಣೆಯಲ್ಲಿ ವಿಚಾರಣೆಯನ್ನು ನಡೆಸಲು ಹಾಗೂ ವಿಚಾರಣಾ ವರದಿಯನ್ನು ಸಲ್ಲಿಸಲು ಗರಿಷ್ಠ 4 ತಿಂಗಳ ಕಾಲಾವಧಿಯನ್ನು ನಿಗದಿ ಪಡಿಸಿಲಾಗಿದೆ. ಆದ್ರೇ ಹೀಗಿದ್ದೂ ವಿಚಾರಣೆ ತಡವಾಗುತ್ತಿರುವುದರಿಂದಾಗಿ, ಇಲಾಖಾ ವಿಚಾರಣೆಗಳಲ್ಲಿ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಲು, ಮಂಡನಾಧಿಕಾರಿಗಳ ಕರ್ತವ್ಯಗಳ ಬಗ್ಗೆ ಹಾಗೂ ಇತರೆ ಕೆಲವು ಅಂಶಗಳನ್ನು ಕಠಿಣಗೊಳಿಸಿದೆ. ಇದಕ್ಕಾಗಿ ಇಲಾಖಾ ವಿಚಾರಣೆಯನ್ನು ಕಾಲಮಿತಿಯಲ್ಲಿ ಪೂರೈಸಿ, ವಿಚಾರಣಾಧಿಕಾರಿಗಳು ವಿಚಾರಣಾ ವರದಿ ಸಲ್ಲಿಸಲು ಅನುವಾಗುವಂತೆ ಕೆಲ ಸೂಚನೆಗಳನ್ನು … Continue reading ಬಿಗ್ ನ್ಯೂಸ್ : ರಾಜ್ಯ ‘ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್ : ‘ಆರೋಪಿತ ಸರ್ಕಾರಿ ನೌಕರರ’ ವಿಚಾರಣೆ ಮತ್ತಷ್ಟು ಟೈಟ್.!