CRIME NEWS: ಮಡಿಕೇರಿಯಲ್ಲಿ ಅಸ್ಸಾಮಿ ಡ್ರಗ್ಸ್ ಪೆಡ್ಲರ್ ಅರೆಸ್ಟ್| drug peddler arrest

ಮಡಿಕೇರಿ: ಚೆಟ್ಟಳ್ಳಿ ಗ್ರಾಮದ ಕಂದಕೆರೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಮಿ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಕೊಡಗು ಎಸ್ಪಿ ಅವರು ಪ್ರಕರಣದ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪೊಲೀಸರು ಆರೋಪಿಗಳಿಂದ ಸುಮಾರು ₹ 50,000 ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. BIGG NEWS : ಮೈಸೂರಿನಲ್ಲಿ ಹಳೇ ದ್ವೇಷಕ್ಕೆ ಇಬ್ಬರಿಗೆ ಚಾಕು ಇರಿತ : ಓರ್ವ ಸಾವು ಆರೋಪಿಯ ಗುರುತನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ … Continue reading CRIME NEWS: ಮಡಿಕೇರಿಯಲ್ಲಿ ಅಸ್ಸಾಮಿ ಡ್ರಗ್ಸ್ ಪೆಡ್ಲರ್ ಅರೆಸ್ಟ್| drug peddler arrest