Karnataka Covid19 Update: ರಾಜ್ಯದಲ್ಲಿ ಇಂದು 1,329 ಮಂದಿಗೆ ಕೊರೋನಾ, ಸೋಂಕಿಗೆ ಐವರು ಬಲಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಇಂದು ಹೊಸದಾಗಿ 1329 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಐವರು ಸಾವನ್ನಪ್ಪಿದ್ದಾರೆ. Viral Video: ವ್ಹಾ! ಈ ಮಗುವಿನ ‘ರಾಷ್ಟ್ರಪ್ರೇಮ’ಕ್ಕೆ ಸೆಲ್ಯೂಟ್.! ಜೈ ಹಿಂದ್.! ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರ 791, ದಾವಣಗೆರೆ 30, ಬಳ್ಳಾರಿ 50, ಧಾರವಾಡ … Continue reading Karnataka Covid19 Update: ರಾಜ್ಯದಲ್ಲಿ ಇಂದು 1,329 ಮಂದಿಗೆ ಕೊರೋನಾ, ಸೋಂಕಿಗೆ ಐವರು ಬಲಿ