ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್

ಬೆಂಗಳೂರು : ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? ಅಥವಾ ಸಿಎಂ ಹುದ್ದೆಯ ಜವಾಬ್ದಾರಿಯೇ ನಿಮಗೆ ಹಾಸ್ಯಾಸ್ಪದವೇ? ಚಿಲುಮೆ ಪ್ರಕರಣ ಹಾಸ್ಯಾಸ್ಪದವಾಗಿದ್ದರೆ ಕೆಲವರ ಬಂಧನವಾಗಿದ್ದೇಕೆ? ಸಚಿವ ಅಶ್ವಥ್ ನಾರಾಯಣ್ ಹೌಹಾರುತ್ತಿರುವುದೇಕೆ? ನ್ಯಾಯಾಂಗ ತನಿಖೆಗೆ ನೀಡಲು ಬೆದರುತ್ತಿರುವುದೇಕೆ? ಮತದಾರರೆಂದರೆ ಹಾಸ್ಯವೇ ನಿಮಗೆ? ಎಂದು ಕಿಡಿಕಾರಿದೆ. ಬಿಜೆಪಿ ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶವನ್ನು … Continue reading ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್