ಮಕ್ಕಳ ಬಿಸಿಯೂಟದಲ್ಲೂ ಬಿಜೆಪಿ ಲೂಟಿ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಮಕ್ಕಳ ಬಿಸಿಯೂಟದಲ್ಲೂ ಬಿಜೆಪಿ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್ ( Congress) ಟ್ವೀಟ್ ಮೂಲಕ ಕಿಡಿಕಾರಿದೆ. ಸರ್ಕಾರ ಕಳಪೆ ಆಹಾರ ಸಾಮಗ್ರಿಗಳನ್ನು ನೀಡಿ, ಅನ್ನದ ಬದಲು ಅನ್ನದಲ್ಲಿ ಹುಳುಗಳನ್ನು ಕೊಡುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಮಿತಿ ಇಲ್ಲದಾಗಿದೆ , ಬೊಮ್ಮಾಯಿ ಅವರೇ, ಮಕ್ಕಳ ತಟ್ಟೆಯಲ್ಲಿನ ಹುಳುಗಳ ಹುಳುಕನ್ನ ಮುಚ್ಚಿಕೊಳ್ಳಲು ಶಾಲೆಗಳಿಗೆ ಬಣ್ಣ ಬಳಿಯಲು ಹೊರಟಿರಾ? ಎಂದು ಕಿಡಿಕಾರಿದೆ. ಬಿಜೆಪಿಗರು ಯುದ್ಧ ಘೋಷಣೆ ಮಾಡಿದಾರಂತೆ, ಬಾಣ ಬಿಡ್ತಾರಂತೆ, ಕಾಂಗ್ರೆಸ್ಗೆ ತಾಕತ್ತಿದ್ದರೆ ತಡೆಯಬೇಕಂತೆ. ಬಿಜೆಪಿಗರ ಬಾಣ ಚಿಮ್ಮದೆ … Continue reading ಮಕ್ಕಳ ಬಿಸಿಯೂಟದಲ್ಲೂ ಬಿಜೆಪಿ ಲೂಟಿ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ