ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರ ವಿಲಕ್ಷಣ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ ಜಮೀರ್ ದಲಿತ ಸ್ವಾಮಿ ನಾರಾಯಣನಿಗೆ ಅನ್ನವನ್ನು ಬಾಯಿಗೆ ನೀಡಿ, ನಂತರ ಅವರ ಬಾಯಲ್ಲಿದ್ದ ಎಂಜಲು ಅನ್ನವನ್ನೇ ಸ್ವಾಮೀಜಿ ಕೈಯಿಂದ ತನ್ನ ಬಾಯಿಗೆ ಹಾಕಿಸಿಕೊಂಡು ತಿಂದಿದ್ದಾರೆ. ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.   View this post on Instagram   A post shared by Republic (@republicworld) ಭಾನುವಾರ ಚಾಮರಾಜಪೇಟೆಯಲ್ಲಿ … Continue reading ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral