Karnataka CM : ಸಿಎಂ ಆಗಿ BSY ಮುಂದುವರಿಕೆ…! ಯಡಿಯೂರಪ್ಪ ಪರ ಬ್ಯಾಟ್‌ ಬೀಸಿದ ಜೆ.ಪಿ.ನಡ್ಡಾ

ಪಣಜಿ: ರಾಜ್ಯದಲ್ಲಿ ಸಿಎಂ ಆಗಿ ಬಿಎಸ್‌ ಯಡಿಯ್ಯೂರಪ್ಪ ಮುಂದುವರಿಕೆ ಆಗೋಗುದು ಬಹುತೇಕ ನಿಶ್ಚಿತವಾಗಿದ್ದು, ಈ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಪಟ್ಟಂತೆ ಎದ್ದಿರುವ ವಿವಾದಕ್ಕೆ ತೆರೆ ಬೀಳುವುದು ಬಹುತೇಕ ನಿಶ್ಚಳವಾಗಿದೆ.  ಸಿಎಂ ಸ್ಥಾನದಲ್ಲಿ ಬದಲಾವಣೆಯಾಗಲಿದ್ದು, ಈ ನಿಟ್ಟಿನಲ್ಲಿ ಸಿಎಂ ಬಿಎಸ್‌ವೈ ಕೂಡ ಹೈಕಮಾಂಡ್‌ ತೀರ್ಮಾನವೇ ಅಂತಿಮ ಅಂತ ಹೇಳಿದ್ದರು. BIG BREAKING NEWS : ಸ್ಯಾಂಡಲ್ ವುಡ್ ಹಿರಿಯ ನಟಿ `ಅಭಿನಯ ಶಾರದೆ ಜಯಂತಿ’ ವಿಧಿವಶ ಈ ನಡುವೆ ಗೋವಾದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ … Continue reading Karnataka CM : ಸಿಎಂ ಆಗಿ BSY ಮುಂದುವರಿಕೆ…! ಯಡಿಯೂರಪ್ಪ ಪರ ಬ್ಯಾಟ್‌ ಬೀಸಿದ ಜೆ.ಪಿ.ನಡ್ಡಾ