ಕಾಲೇಜು ಶುಲ್ಕ 20 ಲಕ್ಷ ದುರುಪಯೋಗ: ಕರ್ನಾಟಕ ಚಿತ್ರಕಲಾ ಪರಿಷತ್ ಸಂಜೆ ಕಾಲೇಜಿನ SDA ವಿರುದ್ಧ FIR ದಾಖಲು
ಬೆಂಗಳೂರು: ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಜೆ ಕಾಲೇಜು ದ್ವಿತೀಯ ದರ್ಜೆ ಸಹಾಯಕನ ವಿರುದ್ಧ ಕಾಲೇಜಿನ ಶುಲ್ಕ ದುರುಪಯೋಗ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಎಸ್ ಡಿ ಎ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಸಂಜೆ ಕಾಲೇಜಿನ ಶುಲ್ಕದಲ್ಲಿ 20 ಲಕ್ಷ ದುರುಪಯೋಗ ಮಾಡಿದಂತ ಆರೋಪ ಎಸ್ ಡಿ ಎ ರಾಘವೇಂದ್ರ ಶೆಟ್ಟಿ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ ಠಾಣೆಯ ಪೊಲೀಸರಿದೆ … Continue reading ಕಾಲೇಜು ಶುಲ್ಕ 20 ಲಕ್ಷ ದುರುಪಯೋಗ: ಕರ್ನಾಟಕ ಚಿತ್ರಕಲಾ ಪರಿಷತ್ ಸಂಜೆ ಕಾಲೇಜಿನ SDA ವಿರುದ್ಧ FIR ದಾಖಲು
Copy and paste this URL into your WordPress site to embed
Copy and paste this code into your site to embed