BIGG NEWS : ಅಭ್ಯರ್ಥಿಗಳೇ ಗಮನಿಸಿ : ‘ಸಿಇಟಿ’ ಪರಿಷ್ಕೃತ Rank ಪಟ್ಟಿ ಅ.1 ರಂದು ಪ್ರಕಟ |KCET Result 2022
ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ 2022 (CET 2022) ಪರಿಷ್ಕೃತ ರ್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ. ಸೆ. 29 ರಂದು ಪಟ್ಟಿ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರಾಧಿಕಾರ ಪ್ರಕಟಣೆ ಹೊರಡಿಸಿತಾದರೂ ತಾಂತ್ರಿಕ ಕೆಲಸಗಳು ನಡೆಯಬೇಕಿರುವ ಹಿನ್ನೆಲೆ ಕಾರಣಾಂತರಗಳಿಂದ ಸಿಇಟಿ 2022 ಪರಿಷ್ಕ್ರತ ರ್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ. ಪರಿಷ್ಕ್ರತ ರ್ಯಾಂಕ್ ಪಟ್ಟಿ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಬೇರೆ ಯಾವುದೇ ಬಿ.ಎಸ್ಸಿ, … Continue reading BIGG NEWS : ಅಭ್ಯರ್ಥಿಗಳೇ ಗಮನಿಸಿ : ‘ಸಿಇಟಿ’ ಪರಿಷ್ಕೃತ Rank ಪಟ್ಟಿ ಅ.1 ರಂದು ಪ್ರಕಟ |KCET Result 2022
Copy and paste this URL into your WordPress site to embed
Copy and paste this code into your site to embed