BIGG NEWS : ರಾಜ್ಯ ಸಚಿವ ಸಂಪುಟದಲ್ಲಿ ದಿಢೀರ್ ಖಾತೆ ಬದಲಾವಣೆ : ಸಚಿವ ‘ಸುಧಾಕರ್’ಗೆ ಹೆಗಲಿಗೆ ಆರೋಗ್ಯ ಖಾತೆ : ‘ಶ್ರೀರಾಮುಲು’ಗೆ ಸಮಾಜ ಕಲ್ಯಾಣ ಖಾತೆ

ಬೆಂಗಳೂರು : ರಾಜ್ಯದ ಬಿಜೆಪಿ ನೇತೃತ್ವದಲ್ಲಿನ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಆರೋಗ್ಯ ಸಚಿವ ಸ್ಥಾನ ಹಾಗೂ ವೈದ್ಯಕೀಯ ಸಚಿವ ಸ್ಥಾನದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸ್ವತಹ ವೈದ್ಯರು ಆಗಿರುವಂತ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯ ಜೊತೆಗೆ, ಸಚಿವ ಶ್ರೀರಾಮುಲು ಬಳಿಯಿದ್ದಂತ ಆರೋಗ್ಯ ಖಾತೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿದೆ. ಈ ಮೂಲಕ ಇಬ್ಬರು ಸಚಿವರ ಖಾತೆಯಲ್ಲಿ ಮಹತ್ವದ ಬದಲಾವಣೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಡಿದ್ದಾರೆ ಎನ್ನಲಾಗಿದೆ. BIG BREAKING : ರಾಜ್ಯ ಬಿಜೆಪಿ ನೇತೃತ್ವದ … Continue reading BIGG NEWS : ರಾಜ್ಯ ಸಚಿವ ಸಂಪುಟದಲ್ಲಿ ದಿಢೀರ್ ಖಾತೆ ಬದಲಾವಣೆ : ಸಚಿವ ‘ಸುಧಾಕರ್’ಗೆ ಹೆಗಲಿಗೆ ಆರೋಗ್ಯ ಖಾತೆ : ‘ಶ್ರೀರಾಮುಲು’ಗೆ ಸಮಾಜ ಕಲ್ಯಾಣ ಖಾತೆ