ಕರ್ನಾಟಕದ ಗಡಿ ಕೇರಳದ ವ್ಯಕ್ತಿಗೆ ‘ಮಂಕಿಪಾಕ್ಸ್’ ಸೋಂಕು?
ಮಲಪ್ಪುರಂ: ಆಫ್ರಿಕಾದ ದೇಶಗಳಲ್ಲಿ ಸಾಕಷ್ಟು ಸಾವು ನೋವುಗಳು ಮಂಕಿಪಾಕ್ಸ್ ಕಾರಣವಾಗಿದೆ. ಇಂತಹ ಸಾವಿಗೆ ಕಾರಣವಾದ ಶಂಕಿತ ಮಂಕಿಪಾಕ್ಸ್ ವೈರಸ್ ಲಕ್ಷಣಗಳು ಇತ್ತೀಚಿಗೆ ವಿದೇಶದಿಂದ ಮರಳಿದ ಕೇರಳದ ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ವಿದೇಶದಿಂದ ದೆಹಲಿಗೆ ಬಂದಿಳಿದಿದ್ದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಕರ್ನಾಟಕದ ಗಡಿಯ ಕೇರಳದಲ್ಲೇ ಪ್ರಕರಣಗಳ ಆಂತಕ ಎದುರಾಗಿದೆ. ವಿದೇಶದಿಂದ ಬಂದಂತ ವ್ಯಕ್ತಿಯು ಹಲವು ದಿನಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಈತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. … Continue reading ಕರ್ನಾಟಕದ ಗಡಿ ಕೇರಳದ ವ್ಯಕ್ತಿಗೆ ‘ಮಂಕಿಪಾಕ್ಸ್’ ಸೋಂಕು?
Copy and paste this URL into your WordPress site to embed
Copy and paste this code into your site to embed