ನವದೆಹಲಿಯ ‘ಕರ್ನಾಟಕ ಭವನ’ದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ : ಹೀಗಿದೆ ದಾಖಲಾತಿ ಪರಿಶೀಲನೆ, ಪ್ರಾವೀಣ್ಯತೆ ಪರೀಕ್ಷೆ ವೇಳಾಪಟ್ಟಿ

ನವದೆಹಲಿ : ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಕಿಚನ್ ಮೇಟ್, ಸಹಾಯಕ ವ್ಯವಸ್ಥಾಪಕರು, ಸ್ವಾಗತಕಾರರು/ದೂರವಾಣಿ ಪ್ರವರ್ಧಕರು, ರೂಂ ಬಾಯ್/ಬೇರರ್, ಪ್ಯೂನ್-ಕಂ-ವಾಚ್ ಮೆನ್ ಹಾಗೂ ಗಾರ್ಡನರ್/ಸ್ವೀಪರ್ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಹೊರಡಿಸಲಾದ ಅಧಿಸೂಚನೆಯಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಅನ್ವಯಿಸುವ ಹುದ್ದೆಗಳ ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಗಾಗಿ 1:5ರ ಅನುಪಾತದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು www.karnatakabhavan.karnataka.gov.in ರಲ್ಲಿ ದಿನಾಂಕ:14-07-2021ರಂದು ಪ್ರಕಟಿಸಲಾಗಿದೆ. BREAKING NEWS : ಸಿಎಂ ಸ್ಥಾನಕ್ಕೆ … Continue reading ನವದೆಹಲಿಯ ‘ಕರ್ನಾಟಕ ಭವನ’ದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ : ಹೀಗಿದೆ ದಾಖಲಾತಿ ಪರಿಶೀಲನೆ, ಪ್ರಾವೀಣ್ಯತೆ ಪರೀಕ್ಷೆ ವೇಳಾಪಟ್ಟಿ