ಮಾರ್ಚ್‌ 27 ಕ್ಕೆ ‘ಕರ್ನಾಟಕ ಬಂದ್’ : ವಾಟಾಳ್‌ ನಾಗರಾಜ್‌ ಕರೆ

ಬೆಂಗಳೂರು: ಕರ್ನಾಟಕ- ತಮಿಳುನಾಡು ನಡುವಿನ ಜಲವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಉಂಟಾಗಿರುವ ವಿವಾದವನ್ನು ಬಗೆಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಅಂತ ಆರೋಪಿಸಿರುವ ಕನ್ನಡಪರ ಹೋರಾಟಗಾರ, ಹಾಗೂ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಅವರು ಮಾರ್ಚ್‌ 27 ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಗ್ಗೆ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರಾಜ್ಯ ಸರ್ಕಾರ ವಿರುದ್ದ ಕಿಡಿಕಾರಿದರು, ಇದೇ ವೇಳೆ ಅವರು ರಾಜ್ಯ ಸರ್ಕಾರದ ಕೆಲಸದ ಬಗ್ಗೆ ಅವರು ಟೀಕೆ ಮಾಡಿ, ತಮಿಳುನಾಡು ನ 118 ಕಿಲೋಮೀಟರ್ … Continue reading ಮಾರ್ಚ್‌ 27 ಕ್ಕೆ ‘ಕರ್ನಾಟಕ ಬಂದ್’ : ವಾಟಾಳ್‌ ನಾಗರಾಜ್‌ ಕರೆ