BIGG NEWS :‘ಕರ್ನಾಟಕ ವಿಧಾನಸಭಾ ಚುನಾವಣೆಗೆ’ ಭರ್ಜರಿ ತಯಾರಿ : 224 ‘ನೋಂದಣಿ ಅಧಿಕಾರಿ’ಗಳ ನೇಮಕ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ( Karnataka Assembly Election 2023 ) ಹಿನ್ನಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು ( Central Election Commission – CEC ) ಭರ್ಜರಿ ತಯಾರಿಯನ್ನು ನಡೆಸಿದೆ. ಮುಂಬರುವಂತ ಚುನಾವಣೆಗೂ ಮುನ್ನವೇ 224 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ( Assistant Electoral Registration Officer – AERO ) ನೇಮಿಸಿ ಆದೇಶಿಸಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕದಲ್ಲಿ 224 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ … Continue reading BIGG NEWS :‘ಕರ್ನಾಟಕ ವಿಧಾನಸಭಾ ಚುನಾವಣೆಗೆ’ ಭರ್ಜರಿ ತಯಾರಿ : 224 ‘ನೋಂದಣಿ ಅಧಿಕಾರಿ’ಗಳ ನೇಮಕ
Copy and paste this URL into your WordPress site to embed
Copy and paste this code into your site to embed