BIG NEWS : ‘ಎಸಿಬಿ ದಾಳಿ’ಯಲ್ಲಿ ‘ಭ್ರಷ್ಟ 9 ಅಧಿಕಾರಿ’ಗಳ ಬಳಿ ಪತ್ತೆಯಾದ ‘ಅಕ್ರಮ ಆಸ್ತಿ ಮೌಲ್ಯ’ ಎಷ್ಟು ಗೊತ್ತಾ.?

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ನಿನ್ನೆ ರಾಜ್ಯದ ವಿವಿಧ ಕಡೆಯಲ್ಲಿ ಏಕಕಾಲಕ್ಕೆ ಭ್ರಷ್ಟ ಅಧಿಕಾರಿಗಳ ಭೇಟೆಗೆ ಎಸಿಬಿ ಅಧಿಕಾರಿಗಳು ಇಳಿದಿದ್ದರು. ಈ ವೇಳೆ 9 ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡಿತ್ತು. ಹೀಗೆ 9 ಸರ್ಕಾರಿ ನೌಕರರಿಗೆ ಸೇರಿದ 43 ಸ್ಥಳಗಳಲ್ಲಿ ಒಟ್ಟು 310 ಅಧಿಕಾರಿಗಳಿಂದ 43 ತಂಡಗಳ ದಾಳಿಯಲ್ಲಿ ಪತ್ತೆಯಾದಂತ ಅಕ್ರಮ ಆಸ್ತಿ ಮೌಲ್ಯ ಕೇಳಿದ್ರೇ.. ನೀವೇ ಶಾಕ್ ಆಗ್ತೀರಿ. ಅದು ಎಷ್ಟು ಅಂತ ಮುಂದೆ ಓದಿ.. BREAKING NEWS … Continue reading BIG NEWS : ‘ಎಸಿಬಿ ದಾಳಿ’ಯಲ್ಲಿ ‘ಭ್ರಷ್ಟ 9 ಅಧಿಕಾರಿ’ಗಳ ಬಳಿ ಪತ್ತೆಯಾದ ‘ಅಕ್ರಮ ಆಸ್ತಿ ಮೌಲ್ಯ’ ಎಷ್ಟು ಗೊತ್ತಾ.?