ಹಿಂದೂ ವಿವಾಹ ಕಾಯ್ದೆಯಡಿ ‘ಕನ್ಯಾದಾನ’ ಕಡ್ಡಾಯವಲ್ಲ, ಸಪ್ತಪದಿ ಕಡ್ಡಾಯ : ಹೈಕೋರ್ಟ್
ಲಕ್ನೋ: ಹಿಂದೂ ವಿವಾಹ ಕಾಯ್ದೆಯಡಿ ಮದುವೆ ನಡೆಸಲು ಕನ್ಯಾದಾನ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಅಶುತೋಷ್ ಯಾದವ್ ಎಂಬವರು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಲಕ್ನೋ ಪೀಠ, ಸಪ್ತಪದಿ (Sanskrit for ‘saat phere) ಮಾತ್ರ ಅಂತಹ ಮದುವೆಯ ಅತ್ಯಗತ್ಯ ಸಮಾರಂಭವಾಗಿದೆ ಎಂದು ಹೇಳಿದೆ. ತನ್ನ ಅತ್ತೆ ಮಾವಂದಿರು ಸಲ್ಲಿಸಿದ ಕ್ರಿಮಿನಲ್ ಪ್ರಕರಣವನ್ನು ಪ್ರಶ್ನಿಸುವಾಗ ಮಾರ್ಚ್ 6ರಂದು ಲಕ್ನೋ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಹೊರಡಿಸಿದ ಆದೇಶವನ್ನ ಪ್ರಶ್ನಿಸಿದ್ದ ಯಾದವ್, ಕಾಯ್ದೆಯಡಿ ತನ್ನ … Continue reading ಹಿಂದೂ ವಿವಾಹ ಕಾಯ್ದೆಯಡಿ ‘ಕನ್ಯಾದಾನ’ ಕಡ್ಡಾಯವಲ್ಲ, ಸಪ್ತಪದಿ ಕಡ್ಡಾಯ : ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed