ಕನ್ವರ್ ಯಾತ್ರೆ : “ಸೋಮವಾರದ ವೇಳೆಗೆ ರದ್ದತಿಯ ಬಗ್ಗೆ ನಿರ್ಧರಿಸಿ, ಇಲ್ಲದಿದ್ದರೆ ನಾವು ಆದೇಶ ನೀಡಬೇಕಾಗುತ್ತದೆ” ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆಗೆ ಅನುಮೋದನೆ ನೀಡುವ ಕುರಿತು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ್ದು, ಧಾರ್ಮಿಕ ಭಾವನೆಗಳು ಜೀವಿಸುವ ಹಕ್ಕಿಗಿಂತ ದೊಡ್ಡದಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಯಾತ್ರೆಯನ್ನು ಆಯೋಜಿಸುವುದರಿಂಧ ದೇಶದ ಎಲ್ಲಾ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ರಾಜ್ಯ ಸರ್ಕಾರವೇ ಅದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಹೇಳಿದೆ. ಇದೇ ವೇಳೆ ನ್ಯಾಯಾಲಯವು ವಿಚಾರಣೆಯನ್ನು ಜುಲೈ 19ರ ಸೋಮವಾರಕ್ಕೆ ಮುಂದೂಡಿ ಇದಕ್ಕೆ ಸಂಬಂಧಪಟ್ಟಂಥೆ ರಾಜ್ಯವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಸ್ವತಃ … Continue reading ಕನ್ವರ್ ಯಾತ್ರೆ : “ಸೋಮವಾರದ ವೇಳೆಗೆ ರದ್ದತಿಯ ಬಗ್ಗೆ ನಿರ್ಧರಿಸಿ, ಇಲ್ಲದಿದ್ದರೆ ನಾವು ಆದೇಶ ನೀಡಬೇಕಾಗುತ್ತದೆ” ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ