‘ನೀ ಕೋರ್ಟಿಗೆ ಹೋಗ್ತಿ, ತೀರ್ಮಾನ ಮೆಟ್ಟಿಲಲ್ಲಿ ನಾ ಮಾಡುವೆ’ : ಕಾಂತಾರ ಫೇಮಸ್ ಡೈಲಾಗ್ ಭಾರೀ ವೈರಲ್

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಕಾಂತಾರ ಸಿನಿಮಾ ಹಲವು ವಿವಾದಗಳಿಗೆ ಗುರಿಯಾದ ಬೆನ್ನಲ್ಲೇ ಕಾಂತಾರ ಸಿನಿಮಾದ ಫೇಮಸ್ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದ ‘ನೀನು ಕೋರ್ಟಿಗೆ ಹೋಗ್ತಿ, ನಿನ್ನ ತೀರ್ಮಾನ ನಾ ಮೆಟ್ಟಿಲಲ್ಲಿ ನಾ ಮಾಡುವೆ’ ಎಂಬ ದೈವದ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದು ಬಿಡುತ್ತಿದ್ದಾರೆ. ಕಾಂತಾರ ಸಿನಿಮಾ ವಿವಾದ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನೆಟ್ಟಿಗರು ಪೋಸ್ಟ್ ಹರಿದು ಬಿಡುತ್ತಿದ್ದಾರೆ. ಇನ್ನೂ, … Continue reading ‘ನೀ ಕೋರ್ಟಿಗೆ ಹೋಗ್ತಿ, ತೀರ್ಮಾನ ಮೆಟ್ಟಿಲಲ್ಲಿ ನಾ ಮಾಡುವೆ’ : ಕಾಂತಾರ ಫೇಮಸ್ ಡೈಲಾಗ್ ಭಾರೀ ವೈರಲ್