BIGG NEWS : ‘ಕಾಂತಾರ’ ಸಿನಿಮಾ ಎಫೆಕ್ಟ್ : ಇದೇ ಮೊದಲ ಸಲ ದೈವ ನರ್ತಕರಿಗೆ ‘ರಾಜ್ಯೋತ್ಸವ ಪ್ರಶಸ್ತಿ’
ಬೆಂಗಳೂರು : ರಾಜ್ಯ, ದೇಶ ವಿದೇಶದಲ್ಲೂ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಇದೀಗ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಕಾಂತಾರ ಎಫೆಕ್ಟ್ ಕಾಣಿಸಿದೆ ಎನ್ನಬಹುದು. ಹೌದು, ಇತ್ತೀಚೆಗಷ್ಟೇ ದೈವ ನರ್ತಕರಿಗೆ ಸರ್ಕಾರ ಮಾಸಾಶನ ಘೋಷಿಸಿತ್ತು, ಈ ಬೆನ್ನಲೇ ದೈವ ನರ್ತಕರೊಬ್ಬರು ಪ್ರಥಮ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ ಎಂಬುವವರು ಆಯ್ಕೆ ಆಗಿದ್ದಾರೆ. ಕಾಂತಾರ ಸಿನಿಮಾದ ಮೂಲಕ … Continue reading BIGG NEWS : ‘ಕಾಂತಾರ’ ಸಿನಿಮಾ ಎಫೆಕ್ಟ್ : ಇದೇ ಮೊದಲ ಸಲ ದೈವ ನರ್ತಕರಿಗೆ ‘ರಾಜ್ಯೋತ್ಸವ ಪ್ರಶಸ್ತಿ’
Copy and paste this URL into your WordPress site to embed
Copy and paste this code into your site to embed