‘ಕಾಂತಾರ’ ಸಿನಿಮಾ ವಿವಾದಾತ್ಮಕ ಹೇಳಿಕೆ : ನಟ ಚೇತನ್ ವಿರುದ್ಧದ ‘FIR’ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಸ್ಯಾಂಡಲ್ ವುಟ್ ನಟ ಚೇತನ್ ( Sandalwood Actor Chetan ), ರಿಶಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣ ರದ್ದುಕೋರಿ ಹೈಕೋರ್ಟ್ ( Karnataka High Court ) ಮೆಟ್ಟಿಲೇರಿದ್ದರು. ಆದ್ರೇ ಕೋರ್ಟ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ. ಹೀಗಾಗಿ ನಟ ಚೇತನ್ ಗೆ ಸಂಕಷ್ಟ ಎದುರಾದಂತೆ ಆಗಿದೆ. ಕೆಜಿಎಫ್ ದಾಖಲೆ ಮುರಿದು ಯಶಸ್ವಿ ಪ್ರದರ್ಶನ ಕಾಣುತ್ತಿರುವಂತ ಕಾಂತಾರ ಚಿತ್ರದಲ್ಲಿನ … Continue reading ‘ಕಾಂತಾರ’ ಸಿನಿಮಾ ವಿವಾದಾತ್ಮಕ ಹೇಳಿಕೆ : ನಟ ಚೇತನ್ ವಿರುದ್ಧದ ‘FIR’ ರದ್ದತಿಗೆ ಹೈಕೋರ್ಟ್ ನಕಾರ