ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ : ಸಿಎಂ ಬೊಮ್ಮಾಯಿ |Kannada Sahitya Sammelana

ಹಾವೇರಿ : ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ. ದೊಡ್ಡ ಚರಿತ್ರೆ ಇರುವ ಸಂಸ್ಕ್ರತಿ ಅಂದರೆ ಅದು ಕನ್ನಡದ ಸಂಸ್ಕ್ರತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಸಂಸ್ಕ್ರತಿ ಉಳಿಸಿಕೊಂಡು ಹೋಗುವಜವಾಬ್ದಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲಿದೆ. ಕನ್ನಡವನ್ನು ಭಾರತ ದೇಶದಲ್ಲಿ … Continue reading ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಟವಾಗಿದೆ : ಸಿಎಂ ಬೊಮ್ಮಾಯಿ |Kannada Sahitya Sammelana