ಸುಭಾಷಿತ :

Saturday, December 7 , 2019 6:57 PM

ಮಹಿಳೆಯರು ‘ಸೆಕ್ಸ್’ ಗೆ ‘NO’ ಎನ್ನಲು ಈ ಕಾರಣಗಳೂ ಇರಬಹುದು


Monday, December 2nd, 2019 9:20 pm

ಸ್ಪೆಷಲ್ ಡೆಸ್ಕ್ : ಕೆಲವೊಮ್ಮೆ ಪತ್ನಿ ಸೆಕ್ಸ್ ಮಾಡಲು ಒಪ್ಪೋದಿಲ್ಲ. ಪುರುಷರಿಗೆ ಮಾಡುವ ಮನಸಿದ್ದು, ಮಹಿಳೆಯರು ಒಪ್ಪದಿದ್ದರೆ ಅದರಿಂದ ಪುರುಷರಿಗೆ ಕೋಪ ಬರುತ್ತದೆ. ಆದರೆ ಮಹಿಳೆಯರು ಯಾಕೆ ಹೀಗೆ ಮಾಡುತ್ತಾರೆ ಅನ್ನೋದನ್ನು ನೀವು ತಿಳಿದುಕೊಂಡಿದ್ದಾರೆ ಉತ್ತಮ. ಅವರಿಗೆ ಇಷ್ಟವಿದ್ದಾಗ ಮಾತ್ರ ನೀವು ಸೆಕ್ಸ್ ಮಾಡಿದರೆ ಸಂತೃಪ್ತಿ ಸಿಗುತ್ತದೆ.

ಪ್ರೀತಿ : ಮಹಿಳೆಯರು ಹೆಚ್ಚಾಗಿ ಭಾವುಕರಾಗಿರುತ್ತಾರೆ. ಅವರು ಇಮೋಶನ್‌ ಮತ್ತು ಪ್ರೀತಿಯಿಂದ ತುಂಬಿ ಹೋಗಿರುತ್ತಾರೆ. ಮಹಿಳೆಯರು ಸೆಕ್ಸ್ ಗಿಂತ ಹೆಚ್ಚಾಗಿ ಪ್ರೀತಿಯನ್ನು ನಿಮ್ಮಿಂದ ಬಯಸುತ್ತಾರೆ.

ಸಾಯಬೇಕು : ಮದುವೆಯ ಹೊಸತರಲ್ಲಿ ಇನ್ನಷ್ಟು ರೊಮ್ಯಾಂಟಿಕ್‌ ಆಗಿರಲು ಸೆಕ್ಸ್‌ ಮಾಡಲು ಬಯಸುತ್ತೀರಿ. ಆದರೆ ಸ್ವಲ್ಪ ತಾಳ್ಮೆ ಇರಲಿ. ಯಾಕೆಂದರೆ ಶೇಕಡಾ 80ರಷ್ಟು ಮಹಿಳೆಯರಿಗೆ ಶಾರೀರಿಕ ಸಂಬಂಧ ಬೆಳೆಸಲು ಸಮಯ ಬೇಕು. ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಂಡ ನಂತರವೇ ಅವರು ಸೆಕ್ಸ್ ಗೆ ಒಪ್ಪುತ್ತಾರೆ.

ಮೂಡು ಚೇಂಜ್ : ಹಾರ್ಮೋನ್ ಕಾರಣದಿಂದಾಗಿ ಮಹಿಳೆಯರಿಗೆ ಕೋಪ, ನಿರಾಶೆ, ಸುಸ್ತು ಮತ್ತು ಫ್ರಸ್ಟ್ರೇಶನ್‌ ನಿಂದ ಬೇಗನೆ ವಿಚಲಿತರಾಗುತ್ತಾರೆ. ಈ ಸಂದರ್ಭದಲ್ಲಿ ನೀವು ಅವರನ್ನು ಸೆಕ್ಸ್‌ ಮಾಡಲು ಅಪ್ರೋಚ್‌ ಮಾಡಿದರೆ ನೀವು ಅವರ ಕೋಪ ಮತ್ತು ಫ್ರಸ್ಟ್ರೇಶನ್‌ಗೆ ಗುರಿಯಾಗಬಹುದು.

ವಯಸ್ಸು : ವಯಸ್ಸು ಕೂಡಾ ಸೆಕ್ಸ್‌ ಲೈಫ್‌ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚಾಗಿ ಮಹಿಳೆಯರಿಗೆ 30 ರಿಂದ 40ನೇ ವಯಸ್ಸಿನಲ್ಲಿ ಸೆಕ್ಸ್‌ ಮಾಡುವ ಇಚ್ಛೆ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ಅವರನ್ನು ದೋಷಿ ಎಂದು ಹೇಳುವಂತಿಲ್ಲ. ಇದು ಹಾರ್ಮೋನ್‌ಗಳ ಸಮಸ್ಯೆಯಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions