ಸುಭಾಷಿತ :

Monday, February 24 , 2020 10:04 PM

ಇಂದಿನ ರಾಶಿ ಫಲ ಹಾಗೂ ಪಂಚಾಂಗ (23-01-2020) ಗುರುವಾರ


Thursday, January 23rd, 2020 7:44 am

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call / WhatsApp ( dwaraknathshastri@gmail.com)

ಮೇಷ ರಾಶಿ: ಪ್ರಯಾಣದಲ್ಲಿ ನಷ್ಟ, ಆಕಸ್ಮಿಕ ಉದ್ಯೋಗ ಕಳೆದುಕೊಳ್ಳುವಿರಿ, ತಂದೆಯೊಂದಿಗೆ ವಾಗ್ವಾದ, ಆಲೋಚನೆಗಳಿಂದ ನಿದ್ರಾಭಂಗ.ಮಾಡುವ ಕೆಲಸದಲ್ಲಿ ಅನುಕೂಲ, ಧಾರ್ಮಿಕ ಕಾರ್ಯ ನಿಮಿತ್ತ ಪ್ರಯಾಣ, ಸ್ತ್ರೀಯರಿಗೆ ಶುಭ ಫಲ, ವ್ಯವಹಾರದಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ, ಸಂತೋಷ, ಶುಭ ಫಲಗಳು ಹೆಚ್ಚು. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಷಭ ರಾಶಿ: ಮಿತ್ರರಿಂದ ದಾಂಪತ್ಯದಲ್ಲಿ ಸಂಶಯ, ಕುಟುಂಬದಲ್ಲಿ ಮನಃಸ್ತಾಪ, ಅತಿಯಾದ ಆಸೆಗಳಿಂದ ಸಂಕಷ್ಟ, ಕೆಟ್ಟ ಆಲೋಚನೆಗಳಿಂದ ತೊಂದರೆ.ಮಿತ್ರರಿಂದ ಸಹಾಯ, ಅಲ್ಪ ಲಾಭ, ಅಧಿಕವಾದ ಖರ್ಚು, ತೀರ್ಥಯಾತ್ರೆ ದರ್ಶನ, ವಿವಾಹ ಯೋಗ, ಆರೋಗ್ಯ ವೃದ್ಧಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ತಂದೆ-ತಾಯಿ ಮೇಲೆ ಪ್ರೀತಿ, ಮಾನಸಿಕ ನೆಮ್ಮದಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಿಥುನ ರಾಶಿ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕ ಅವಘಢ, ವಿಶ್ರಾಂತಿ ವೇತನಕ್ಕೆ ಅಡೆತಡೆ, ಗೌರವ ಸನ್ಮಾನದಿಂದ ವಂಚಿತರಾಗುವಿರಿ, ಆತುರ ಸ್ವಭಾವದಿಂದ ಸಂಕಷ್ಟ.ಶುಭ ಸಮಾರಂಭಗಳಲ್ಲಿ ಭಾಗಿ, ನಾನಾ ಮೂಲಗಳಿಂದ ವರಮಾನ, ಮಾನಸಿಕ ನೆಮ್ಮದಿ, ರೋಗ ಬಾಧೆ, ವಿದೇಶ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಚಾರಗಳು ಇತ್ಯರ್ಥ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕಟಕ ರಾಶಿ: ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ತಂದೆ ಮಾಡಿದ ಸಾಲದಿಂದ ಮಾನಹಾನಿ, ಪ್ರತಿಭೆಗೆ ತಕ್ಕ ಫಲ, ಸ್ಪರ್ಧಾತ್ಮಕ ಚಟುವಟಿಕೆಗಳಿಂದ ದೂರ ಉಳಿಯುವಿರಿ, ಯತ್ನ ಕಾರ್ಯದಲ್ಲಿ ವಿಳಂಬ, ನಿಷ್ಠೂರ ಮಾಡಿಕೊಳ್ಳುವಿರಿ, ವಿಪರೀತ ವ್ಯಸನ, ಮಾನಸಿಕ ವ್ಯಥೆ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ, ಉದ್ಯಮಿಗಳಿಗೆ ಅನುಕೂಲ, ಶತ್ರು ಬಾಧೆ ನಿವಾರಣೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಸಿಂಹ ರಾಶಿ : ವಾಹನ ಅಪಘಾತದಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಬಾಡಿಗೆದಾರರು-ಸೇವಕರಿಂದ ತೊಂದರೆ, ಆಕಸ್ಮಿಕ ಧನ ಯೋಗ, ಸಾಲ ದೊರೆಯುವ ಸಾಧ್ಯತೆ.ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಉನ್ನತ ಉದ್ಯೋಗ ಪ್ರಾಪ್ತಿ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿ, ಆಕಸ್ಮಿಕ ಧನ ಲಾಭ, ಸಂತಾನ ಯೋಗ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕನ್ಯಾ ರಾಶಿ: ಮಕ್ಕಳ ಬಗ್ಗೆ ಸಂಶಯ, ಮನಸ್ಸಿನಲ್ಲಿ ಆತಂಕ, ಶೀತ ಸಂಬಂಧಿತ ರೋಗ ಬಾಧೆ, ಶರೀರ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಮೋಸ-ನಷ್ಟ.ವಿರೋಧಿಗಳ ಕುತಂತ್ರಕ್ಕೆ ಬಲಿ, ಚಂಚಲ ಮನಸ್ಸು, ಸಾಲ ಬಾಧೆ, ಅಕಾಲ ಭೋಜನ, ವಿಪರೀತ ವ್ಯಸನ, ವಾದ-ವಿವಾದಗಳಲ್ಲಿ ಗೆಲುವು, ಸುಖ ಭೋಜನ, ಮಾನಸಿಕ ನೆಮ್ಮದಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ತುಲಾ ರಾಶಿ:ಮಿತ್ರರಿಂದ ಆಕಸ್ಮಿಕ ಲಾಭ, ತಂದೆಯಿಂದ ಬೈಗುಳ ಕೇಳುವಿರಿ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಮಾನಸಿಕ ಕಿರಿಕಿರಿ.ಪರಿಶ್ರಮ ಪಟ್ಟರೂ ಕೆಲಸದಲ್ಲಿ ಅಪಯಶಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣ ಬಾಧೆ, ಸ್ನೇಹಿತರಿಂದ ಸಾಂತ್ವನ ಹೇಳುವಿರಿ, ಆರೋಗ್ಯದಲ್ಲಿ ಏರುಪೇರು, ಎಚ್ಚರಿಕೆಯ ನಡೆ ಅಗತ್ಯ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಚಿಕ ರಾಶಿ: ಹೊಸ ವಸ್ತು ಖರೀದಿಯಿಂದ ನಷ್ಟ, ಮನಸ್ಸಿನಲ್ಲಿ ಆತಂಕ, ಕನಸಿನಲ್ಲಿ ಸರ್ಪ ಪ್ರತ್ಯಕ್ಷ, ಕುಟುಂಬಕ್ಕೆ ಮಾಟ-ಮಂತ್ರದ ಆತಂಕ.ತಂಪಾದ ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಧಿಕಾರಿಗಳಿಂದ ತೊಂದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸ್ತ್ರೀಯರಿಗೆ ಶುಭ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಧನುಸ್ಸು ರಾಶಿ: ಆತ್ಮೀಯರಿಂದಲೇ ಮೋಸ, ಬಂಧು ಮಿತ್ರರಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ತಂದೆಯಿಂದ ಮಾನಸಿಕ ಕಿರಿಕಿರಿ.ಯತ್ನ ಕಾರ್ಯದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನುಕೂಲ, ನಾನಾ ರೀತಿಯ ಆದಾಯ ಪ್ರಾಪ್ತಿ, ಶತ್ರುಗಳ ನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆಕಸ್ಮಿಕ ಧನ ಲಾಭ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಕರ ರಾಶಿ: ಸ್ಥಿರಾಸ್ತಿಯಿಂದ ನಷ್ಟ, ಬಾಯಿ ಹುಣ್ಣು, ನರ ದೌರ್ಬಲ್ಯ, ಚರ್ಮ ತುರಿಕೆ, ಆರೋಗ್ಯದಲ್ಲಿ ಏರುಪೇರು, ತಾಯಿಗೆ ಅನಾರೋಗ್ಯ.ಮಾಡುವ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ವಿವಾಹ ಯೋಗ, ನಂಬಿಕಸ್ಥರಿಂದ ಮೋಸ ಹೋಗುವಿರಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕುಂಭ ರಾಶಿ: ಹಣಕಾಸು ವಿಚಾರವಾಗಿ ಗೌರವಕ್ಕೆ ಧಕ್ಕೆ, ದುಶ್ಚಟಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ನೆರೆಹೊರೆಯವರೊಂದಿಗೆ ವೈಮನಸ್ಸು, ಬಂಧುಗಳಿಂದ ಕಿರಿಕಿರಿ.ಯತ್ನ ಕಾರ್ಯದಲ್ಲಿ ಸಿದ್ಧಿ, ಬಂಧು-ಮಿತ್ರರಿಂದ ಸಹಾಯ, ಸ್ಥಳ ಬದಲಾವಣೆ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭ, ಶತ್ರುಗಳ ಕಾಟ ಹೆಚ್ಚಾಗುವುದು. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮೀನ ರಾಶಿ: ಮಾನಸಿಕ ವ್ಯಥೆ, ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಮಾನಸಿಕ ಹಿಂಸೆ, ಆಸ್ತಿ ತಗಾದೆ ಕೋರ್ಟ್ ಮೊರೆ.ಹಳೇ ಗೆಳೆಯರ ಭೇಟಿ, ಕೆಟ್ಟಾಲೋಚನೆಗಳಿಂದ ದೂರವಿರಿ, ಸುಖ ಭೋಜನ ಪ್ರಾಪ್ತಿ, ಗಣ್ಯರಿಂದ ವಿಶೇಷ ಆಹ್ವಾನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ. ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions