ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವಿಷ್ಣುವಿನ ಶಕ್ತಿರೂಪಿಣಿಯಾದ ತಾಯಿ ಲಕ್ಷ್ಮಿಯನ್ನು ಸಮೃದ್ಧಿ ಹಾಗೂ ಸಂಪತ್ತಿನ ತಾಯಿ ಎನ್ನಲಾಗುತ್ತದೆ. ಆಕೆ ಒಲಿದ ಮನೆಯಲ್ಲಿ ಸದಾ ಶ್ರೀಮಂತಿಕೆ, ಸಂಪತ್ತು, ನೆಮ್ಮದಿ ತುಂಬಿ ತುಳುಕುತ್ತಿರುತ್ತದೆ. ಹಣದ ಅಭಾವದಿಂದ ಹುಟ್ಟುವ ಯಾವ ಬಾಧೆಗಳೂ ಲಕ್ಷ್ಮೀ ಒಲಿದ ಮನೆಯಲ್ಲಿರಲು ಸಾಧ್ಯವಿಲ್ಲ. ಪದ್ಮ, ಕಮಲ, ವಿಷ್ಣುಪ್ರಿಯ, ಕಲ್ಯಾಣಿ, ವೈಷ್ಣವಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಆಕೆಯ ನಾಲ್ಕು ಕೈಗಳು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷವನ್ನು ಸೂಚಿಸುತ್ತವೆ ಎನ್ನಲಾಗುತ್ತದೆ. ಆಕೆಯನ್ನು ಒಲಿಸಿಕೊಳ್ಳುವ ಮಂತ್ರಗಳ ದೈನಂದಿನ ಪಠಣದಿಂದ ವೃತ್ತಿಬದುಕಿನಲ್ಲಿ ಏಳ್ಗೆ, ಅಧಿಕಾರ, ಶ್ರೀಮಂತಿಕೆಯನ್ನು ಕಾಣಬಹುದು. ಸಂಬಳದ ಕೆಲಸದಲ್ಲಿರುವವರು ಪ್ರಮೋಶನ್ ಪಡೆಯಲು, ಬಿಸ್ನೆಸ್ ಮಾಡುವವರು ಲಾಭ ಹೆಚ್ಚಿಸಿಕೊಳ್ಳಲು, ವ್ಯಾಪಾರ ಮಾಡುವವರು ಹೆಚ್ಚು ಗಿರಾಕಿಗಳನ್ನು ಸೆಳೆಯಲು ಲಕ್ಷ್ಮೀ ಮಂತ್ರದಿಂದ ಸಾಧ್ಯ.
ಈ ಮಂತ್ರವನ್ನು ಜಪವಾಗಿ ಜೋರಾಗಿ ಪಠಿಸುವುದರಿಂದ ಹುಟ್ಟುವ ವೈಬ್ರೇಶನ್‌ನ ಎನರ್ಜಿಯು ಸಂಪತ್ತು ಹಾಗೂ ಉನ್ನತಿಯನ್ನು ಸೆಳೆಯಬಲ್ಲ ಶಕ್ತಿ ಹೊಂದಿದೆ. ಪ್ರತಿ ಮಂತ್ರಕ್ಕೂ ಅದರದೇ ಆದ ವೈಬ್ರೇಶನ್ ಹಾಗೂ ದಿವ್ಯತೇಜಸ್ಸಿದೆ. ಈ ಮಂತ್ರಗಳಲ್ಲಿರುವ ಎನರ್ಜಿಯು ನಿಮ್ಮ ಎನರ್ಜಿಯೊಂದಿಗೆ ಸೇರಲು ಕೆಲ ಸಮಯ ಬೇಕಾಗುತ್ತದೆ. ಯಶಸ್ಸು ಹಾಗೂ ಕಾರ್ಯಸಾಧನೆಗಾಗಿ ಲಕ್ಷ್ಮೀ ಗಾಯತ್ರಿ ಮಂತ್ರ ಜಪ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ
ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಗಾಯತ್ರಿ ಮಂತ್ರವು, ಶ್ರೇಷ್ಠ, ಅದ್ಭುತವಾದ ಭಗವಾನ್ ಸೂರ್ಯನನ್ನು ಸ್ತುತಿಸುವಂತಹ ಮಂತ್ರವಾಗಿದೆ. ಇಂತಹ ದೈವಿಕ ರೂಪವನ್ನು ನಾವು ನಮ್ಮ ಆತ್ಮದಲ್ಲಿ ಇಡಬೇಕು. ಆದ್ದರಿಂದ ನಮ್ಮ ಬುದ್ಧಿಶಕ್ತಿಯು ಸರಿಯಾದ ಮಾರ್ಗದಲ್ಲಿರುತ್ತದೆ ಎನ್ನುವುದು ಈ ಮಂತ್ರದ ಆಶಯವಾಗಿದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559