BIG NEWS: ನಾಡಧ್ವಜ ನಿರ್ಮಾತೃ ಪತ್ನಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೃದ್ಧಾಪ್ಯ ವೇತನ ನಿರಾಕರಣೆ

ಬೆಂಗಳೂರು: ನಾಡಧ್ವಜವನ್ನು 60ರ ದಶಕದ ಆರಂಭದಲ್ಲೇ ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿನ್ಯಾಸಗೊಳಿಸಿದವರು ರಾಮಮೂರ್ತಿ. ಇಂತಹ ರಾಮಮೂರ್ತಿಯವರ ಪತ್ನಿಗೇ ವೃದ್ಧಾಪ್ಯ ವೇತನ ನಿರಾಕರಿಸಿರೋ ಪ್ರಕರಣ, ಇದೀಗ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜವನ್ನು ವಿನ್ಯಾಸಗೊಳಿಸಿದವರು ರಾಮಮೂರ್ತಿಯಾಗಿದ್ದಾರೆ. ಇವರ ಪತ್ನಿ ಕಮಲಮ್ಮ ರಾಮಮೂರ್ತಿ (95) ಹಿರಿಯ ವಯಸ್ಸಿನ ಜೀವವಾಗಿದ್ದಾರೆ. ಇಂತಹ ಕಮಲಮ್ಮ ವೃದ್ಧಾಪ್ಯ ವೇತನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿದಂತ ಅರ್ಜಿಯನ್ನು ಇಲಾಖೆ ತಿರಸ್ಕರಿಸಿದೆ. ಈ ಮೂಲಕ ವೃದ್ಧಾಪ್ಯ ವೇತನ ನೀಡೋದಕ್ಕೆ … Continue reading BIG NEWS: ನಾಡಧ್ವಜ ನಿರ್ಮಾತೃ ಪತ್ನಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೃದ್ಧಾಪ್ಯ ವೇತನ ನಿರಾಕರಣೆ