BREAKING: ‘ನಟ ದರ್ಶನ್’ ವಿರುದ್ಧ ನೀಡಿದ್ದ ದೂರು ಹಿಂಪಡೆದ ‘ಕನ್ನಡದ ಶಫಿ’: ‘ಅಭಿಮಾನಿ’ಗಳಲ್ಲಿ ಕ್ಷಮೆಯಾಚನೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ವಿರುದ್ಧ ನೀಡಲಾಗಿದ್ದಂತ ದೂರನ್ನು ಕನ್ನಡ ಪ್ರಜಾಪರ ವೇದಿಕೆಯ ಕನ್ನಡದ ಶಫಿ ವಾಪಾಸ್ ಪಡೆದಿದ್ದಾರೆ. ಅಲ್ಲದೇ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ನಟ ದರ್ಶನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕನ್ನಡ ಪ್ರಜಾಪರ ವೇದಿಕೆಯ ಕನ್ನಡದ ಶಫಿ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಹೀಗೆ ಅವರು ನಟ ದರ್ಶನ್ ವಿರುದ್ಧ ನೀಡುತ್ತಿದ್ದಂತೇ, ಅವರ ವಿರುದ್ಧ ದರ್ಶನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದರು. ಈ ಬೆನ್ನಲ್ಲೇ ಪರಿಸ್ಥಿತಿ ವಿಕೋಪತೆಯನ್ನು ಅರಿತಂತ ಕನ್ನಡದ ಶಫಿ ಅವರು, … Continue reading BREAKING: ‘ನಟ ದರ್ಶನ್’ ವಿರುದ್ಧ ನೀಡಿದ್ದ ದೂರು ಹಿಂಪಡೆದ ‘ಕನ್ನಡದ ಶಫಿ’: ‘ಅಭಿಮಾನಿ’ಗಳಲ್ಲಿ ಕ್ಷಮೆಯಾಚನೆ