ಮಹಾರಾಷ್ಟ್ರ ರಾಜ್ಯಪಾಲರ ಭೇಟಿಗೆ ಮುಂದಾದ ನಟಿ ಕಂಗನಾ ರಣಾವತ್ – Kannada News Now


India

ಮಹಾರಾಷ್ಟ್ರ ರಾಜ್ಯಪಾಲರ ಭೇಟಿಗೆ ಮುಂದಾದ ನಟಿ ಕಂಗನಾ ರಣಾವತ್

ನ್ಯೂಸ್ ಡೆಸ್ಕ್ :  ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ರಣಾವತ್ ವಾಗ್ಧಾಳಿ ನಡೆಸುತ್ತಿದ್ದಾರೆ. ಇದರ ನಡುವೆ ಕಂಗನಾ ಮಹಾರಾಷ್ಟ್ರ ರಾಜ್ಯಪಾಲರರಾದ ಭಗತ್ ಸಿಂಗ್ ಕೊಶಿಯರಿ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ.

 ನಾಳೆ ಕಂಗನಾ ರಾಜ್ಯಪಾಲರನ್ನು  ಭೇಟಿಯಾಗಲಿದ್ದು, ಯಾವ ವಿಚಾರದ ಬಗ್ಗೆ ರಾಜ್ಯಪಾಲರೆದುರು ಕಂಗನಾ ಪ್ರಸ್ತಾಪ ಮಾಡಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ.

ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತದೆ ಎಂದು ಕಂಗನಾ ವಿವಾದಾತ್ಮಕ ಹೇಳಿಕೆಗೆ ಗುರಿಯಾಗಿದ್ದರು. ಮಹಾರಾಷ್ಟ್ರ ಸರ್ಕಾರ ಹಾಗೂ ಕಂಗನಾ ರಣಾವತ್ ವಾಗ್ಧಾಳಿ ಮುಂದುವರೆದಿದೆ.  ಮುಂಬೈನಲ್ಲಿರುವ ಕಂಗನಾ ಕಚೇರಿಯನ್ನು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಹೇಳಿ ಅಲ್ಲಿನ ಬಿ ಎಮ್ ಸಿ ಕಚೇರಿ ತೆರವಿಗೆ ಮುಂದಾಗಿತ್ತು. ನಂತರ ಪ್ರಕರಣ ಸಿವಿಲ್ ಕೋರ್ಡ್ ಕಟ್ಟಡ ತೆರವಿಗೆ ತಡೆ ನೀಡಿದೆ.

ಅರೇ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ
error: Content is protected !!