ಸುಭಾಷಿತ :

Wednesday, January 22 , 2020 12:11 PM

ನಿಮ್ಮಿಬ್ಬರ‍ ‘ಆ ರಸಮಯ ಕ್ಷಣಗಳಿಗೆ ಈ ಜಾಗಗಳು ಬೆಸ್ಟ್‌‌’


Saturday, October 26th, 2019 4:26 pm

ಸ್ಪೆಷಲ್‌ಡೆಸ್ಕ್: ಆ ಕ್ಷಣ ಎನ್ನುವುದು ನಿಮ್ಮಿಬ್ಬರ ನಡುವಿನ ಖಾಸಗಿ ಕ್ಷಣಗಳು, ಆ ಕ್ಷಣಗಳು ನಿಮ್ಮಿಬ್ಬರ ನಡುವಿನ ಸಂಭ್ರಮಕ್ಕೆ ಕ್ಷಣಕ್ಕೆ ಸಾಕ್ಷಿಯಾಗ ಬೇಕಾದ್ರೆ, ಆ ಜಾಗಗಳು ಕೂಡ ಚೆನ್ನಾಗಿ ಇರಬೇಕು. ಅಂತಹ ಯಾವೆಲ್ಲ ಜಾಗಗಳಲ್ಲಿ ನಿಮ್ಮ ಖಾಸಗಿ ಕ್ಷಣಗಳನ್ನು ಕಳೆಯ ಬಹುದು ಎನ್ನುವುದರ ಬಗ್ಗೆ ಇಲ್ಲಿದೆ ವಿವರ

ಸಮುದ್ರತೀರ :ಸಮುದ್ರತೀರದಲ್ಲಿ ಕಡಲತೀರದ ಮೇಲೆ ನೀವು ಇಬ್ಬರು ಇದ್ದರೆ ಎಷ್ಟು ಚೆನ್ನ ಒಮ್ಮೆ ಯೋಚಿಸಿ, ಕಡಲತೀರದ ಮೇಲೆ ನೀವು ಇಬ್ಬರೇ ಇದ್ದರೆ ನಿಮ್ಮ ಕತೆ ಮುಗಿಯಿತು ಆ ರಸಮಯ ಕ್ಷಣಗಳಿಗೆ ಬೆಸ್ಟ್‌ ಸಮುದ್ರ ತೀರ
ನಿಮ್ಮ ಕಾರು : ನಿಮ್ಮ ಕಾರಿನಲ್ಲಿ ಕೂಡ ನೀವು ಇರೋದು ನಿಮ್ಮ ರಸಮಯ ಕ್ಷಣಗಳನ್ನು ಕಳೆಯಬಹುದಾಗಿದೆ. ಕಾರಿನಲ್ಲಿ ಏಕಾಂತ ಸ್ಥಳದಲ್ಲಿ ನೀವು ಇರೋದು ಕೂಡ ಬೆಸ್ಟ್‌
ಅಡುಗೆ ಮನೆ : ಕಿಚನ್ ಕೌಂಟರ್ ನಲ್ಲೂ ಕೂಡ ನೀವು ನಿಮ್ಮ ರಸಮಯ ಕ್ಷಣಗಳನ್ನು ಕಳೆಯಬಹುದಗಿದೆ.
ಬಾತ್‌ರೂಮ್ : ಬಹುತೇಕ ದಂಪತಿಗಳು, ಪ್ರೇಮಿಗಳು ಈ ಸ್ಥಳವನ್ನು ಹೆಚ್ಚು ಇಚ್ಚೇಪಡುವುದು ನಿಮಗೆ ಗೊತ್ತೆ ಇದೆ.
ಸೌನಾ: ಮುಂದಿನ ಬಾರಿ ನೀವು ಇಬ್ಬರೂ ಸೌನಾದಲ್ಲಿ ಏಕಾಂಗಿಯಾಗಿರುವಾಗ ನಾ ವಿಷಯಗಳನ್ನು ಹೆಚ್ಚು ಮಾತನಾಡಿ. ಹೆಚ್ಚು ಹಾಟ್‌ ಆಗಿ.
ನಿಮ್ಮ ಕೊಠಡಿ : ನೀವು ಮಲಗುವ ಕೋಣೆಯಲ್ಲೂ ಕೂಡ ನಿಮಗೆ ಆ ಕ್ಷಣವನ್ನು ವಿಶ್ರಾಂತಿ ಮತ್ತು ಆನಂದಿಸಲು ಅನುವು ಮಾಡಿಕೊಡುತ್ತದೆ

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions