ಕಾರವಾರದಲ್ಲಿ ಅರಳಿದ ‘ಕಮಲ’ : ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ‘ಬಿಜೆಪಿ’ : ಹಾಲಿ ಕಾಂಗ್ರೆಸ್ ಶಾಸಕಗೆ ಮುಖಭಂಗ!

ಉತ್ತರಕನ್ನಡ : ಜಿಲ್ಲೆಯ ಕಾರವಾರ ನಗರ ಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಬೀಗಿದ್ದು, ಕಾಂಗ್ರೆಸ್ ಮತ್ತೆ ಸೋಲನ್ನೊಪ್ಪಿಕೊಂಡಿದೆ. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ 19 ಮತಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 14 ಮತಗಳನ್ನು ಪಡೆಯಲಷ್ಟೇ ಶಕ್ತವಾಯಿತು. ಹಾಗಾಗಿ ಕಾರವಾರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾರವಾರ, ಅಂಕೋಲ ಹಾಲಿ ಶಾಸಕ ಸತೀಶ್ ಸೈಲ್ ಗೆ ಇದೀಗ ಭಾರಿ ಮುಖಭಂಗವಾಗಿದೆ. ಕಾರವಾರ ನಗರ ಸಭೆ ಅಧ್ಯಕ್ಷರಾಗಿ ಬಿಜೆಪಿಯ ರವಿರಾಜ್ ಅಂಕೋಲೇಕರ್ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ … Continue reading ಕಾರವಾರದಲ್ಲಿ ಅರಳಿದ ‘ಕಮಲ’ : ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ‘ಬಿಜೆಪಿ’ : ಹಾಲಿ ಕಾಂಗ್ರೆಸ್ ಶಾಸಕಗೆ ಮುಖಭಂಗ!