ತಮಿಳುನಾಡು ವಿಧಾನಸಭೆ ಚುನಾವಣೆ : 154 ಸ್ಥಾನಗಳಲ್ಲಿ ಕಮಲ್ ಹಾಸನ್ ರ ಎಂಎನ್ ಎಂ ಪಕ್ಷ ಸ್ಪರ್ಧೆ

ಚೆನ್ನೈ : ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 234 ಸ್ಥಾನಗಳ ಪೈಕಿ 154 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಸಂಸ್ಥಾಪಕ ಕಮಲ್ ಹಾಸನ್ ಸೋಮವಾರ ತಿಳಿಸಿದ್ದಾರೆ. ಎಂಎನ್ ಎಂ ಸ್ಥಾಪಕ ಕಮಲ್ ಹಾಸನ್ ಅವರು, ಪಕ್ಷವು ತನ್ನ ಎರಡು ಮಿತ್ರ ಪಕ್ಷಗಳಾದ ಅಖಿಲ ಭಾರತ ಸಮಥುವಾ ಮಕಾಲ್ ಕಚ್ಚಿ (ಎ.ಐ.ಎಸ್.ಕೆ) ಮತ್ತು ಇಂಡಿಯ ಜನನಾಯಕ ಕಚ್ಚಿ ಗೆ ತಲಾ 40 ಸೀಟುಗಳನ್ನು ಬಿಟ್ಟುಕೊಡಿದ್ದಾರೆ ಎಂದು ಹೇಳಿದ್ದಾರೆ. `ಬೇಸಿಗೆ’ ಕುರಿತಂತೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ ಎಂಎನ್ ಎಂ … Continue reading ತಮಿಳುನಾಡು ವಿಧಾನಸಭೆ ಚುನಾವಣೆ : 154 ಸ್ಥಾನಗಳಲ್ಲಿ ಕಮಲ್ ಹಾಸನ್ ರ ಎಂಎನ್ ಎಂ ಪಕ್ಷ ಸ್ಪರ್ಧೆ