BIGG NEWS : ಕಲಬುರಗಿ ಬಾಲಕಿ ರೇಪ್ & ಮರ್ಡರ್ ಕೇಸ್ : ಬೆಚ್ಚಿ ಬೀಳಿಸುವಂತಿದೆ ಖತರ್ನಾಕ್ ಆರೋಪಿ ಬಾಲಕನ ಸ್ಟೋರಿ

ಕಲಬುರಗಿ: : ಕಲಬುರಗಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಪ್ರಾಪ್ತ ಬಾಲಕನನ್ನು ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಬಂಧಿತ 16 ವರ್ಷದ ಬಾಲಕನಾಗಿದ್ದು, ಐಟಿಐ ವಿದ್ಯಾರ್ಥಿಯಾಗಿದ್ದನು. ಬಂಧಿತ ಆರೋಪಿ ಯಾರೊಟ್ಟಿಗೂ ಊರಿನಲ್ಲಿ ಬೆರೆಯದೇ ಸದಾ ಒಂಟಿಯಾಗಿರುತ್ತಿದ್ದನು ಎನ್ನಲಾಗಿದೆ. ಅಲ್ಲದೇ ಯಾವಾಗಲೂ ಆರೋಪಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದನು. ಇದರಿಂದ ಪ್ರಚೋದನೆಗೆ ಒಳಗಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕಲಬುರಗಿಯಲ್ಲಿ ಎಸ್ ಪಿ … Continue reading BIGG NEWS : ಕಲಬುರಗಿ ಬಾಲಕಿ ರೇಪ್ & ಮರ್ಡರ್ ಕೇಸ್ : ಬೆಚ್ಚಿ ಬೀಳಿಸುವಂತಿದೆ ಖತರ್ನಾಕ್ ಆರೋಪಿ ಬಾಲಕನ ಸ್ಟೋರಿ