ಕೋಲಾರದಲ್ಲಿ ‘KSRTC ಬಸ್’ ಮೇಲೆ ಕಲ್ಲು ತೂರಾಟ
ಕೋಲಾರ : ಸಾರಿಗೆ ನೌಕರರ ಮುಷ್ಕರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾಧ್ಯಂತ ಬಹುಶಹ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಒಂದು ಗಂಟೆಯ ವೇಳೆಗೆ KSRTC 114, BMTC 47, NEKRTC 100, NWKRTC 15 ಬಸ್ ಗಳು ಸಂಚರಿಸಿವೆ ಎಂಬುದಾಗಿ ಕೆಎಸ್ ಆರ್ ಟಿ ಸಿ ತಿಳಿಸಿದೆ. ಇದರ ಮಧ್ಯೆ ಮುಷ್ಕರದಲ್ಲಿ ಪಾಲ್ಗೊಳ್ಳದೇ ಸಂಚರಿಸುತ್ತಿದ್ದಂತ ಕೆಎಸ್ ಆರ್ ಟಿ ಸಿ ಬಸ್ ಮೇಲೆ ಕೋಲಾರದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ದೇಶದ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ … Continue reading ಕೋಲಾರದಲ್ಲಿ ‘KSRTC ಬಸ್’ ಮೇಲೆ ಕಲ್ಲು ತೂರಾಟ
Copy and paste this URL into your WordPress site to embed
Copy and paste this code into your site to embed