‘ರಾಜ್ಯ ಇತಿಹಾಸ’ದಲ್ಲೇ ಮೊದಲು : ಐದು ವರ್ಷದ ಬಾಲಕನಿಗೆ ‘ಮಠದ ಉತ್ತರಾಧಿಕಾರಿ’ ಪಟ್ಟ.!

ಕಲಬುರ್ಗಿ : ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂತೆ ಐದು ವರ್ಷದ ಬಾಲಕನಿಗೆ, ಮಠದ ಉತ್ತರಾಧಿಕಾರಿ ಪಟ್ಟಕ್ಕೆ ನೇಮಕ ಮಾಡಿರುವಂತ ಘಟನೆ, ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಿರಿ : ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯ ಕಲಬುರ್ಗಿ ಜಿಲ್ಲೆಯ ಕಾಳಗು ಸಂಸ್ಥಾನ ಮಠದ, ಪೀಠಾಧಿಪತಿ ಶಿವಬಸವ ಶಿವಾಚಾರ್ಯರು, ಇತ್ತೀಚಿಗೆ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದರು. ಹೀಗಾಗಿ ಅವರ ಪೀಠಾಧಿಪತಿ ಸ್ಥಾನಕ್ಕೆ ಭಕ್ತರು ಯಾರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಬೇಕು ಎನ್ನುವ ಕುರಿತಂತೆ ಸಭೆ ಸೇರಿ ಚರ್ಚೆ … Continue reading ‘ರಾಜ್ಯ ಇತಿಹಾಸ’ದಲ್ಲೇ ಮೊದಲು : ಐದು ವರ್ಷದ ಬಾಲಕನಿಗೆ ‘ಮಠದ ಉತ್ತರಾಧಿಕಾರಿ’ ಪಟ್ಟ.!