ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ : ಟ್ಯಾಂಕರ್ – ಕಾರಿನ ನಡುವೆ ಡಿಕ್ಕಿ, ನಾಲ್ವರು ಯುವಕರು ಸ್ಥಳದಲ್ಲೇ ಸಾವು

ಕಲಬುರ್ಗಿ : ಜಿಲ್ಲೆಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಗರದ ಹೊರವಲಯದಲ್ಲಿ ನಡೆದಂತ ಟ್ಯಾಂಕರ್ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ, ಸ್ಥಳದಲ್ಲೇ ನಾಲ್ವರು ಯುವಕರು ಸಾವನ್ನಪ್ಪಿರೋ ಘಟನೆ ಕೋಟನೂರು ಗ್ರಾಮದ ಬಳಿ ನಡೆದಿದೆ. `ಆಧಾರ್ ಕಾರ್ಡ್’ಹೊಂದಿರುವವರೇ ಗಮನಿಸಿ : `ಆಧಾರ್ ಕಾರ್ಡ್’ ಅನ್ನು ಆನ್ ಲೈನ್ ನಲ್ಲಿ ಲಾಕ್ – ಅನ್ ಲಾಕ್ ಮಾಡುವುದು ಹೇಗೆ? ಕಲಬುರ್ಗಿ ಜಿಲ್ಲೆಯ ಹೊರವಲಯದ ಕೋಟನೂರು (ಡಿ) ಗ್ರಾಮದ ಬಳಿ ರಾತ್ರಿ ಜೇವರ್ಗಿಯಿಂದ ನಗರಕ್ಕೆ ಬರುತ್ತಿದ್ದಂತ ಕಾರು, ನಗರದಿಂದ … Continue reading ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ : ಟ್ಯಾಂಕರ್ – ಕಾರಿನ ನಡುವೆ ಡಿಕ್ಕಿ, ನಾಲ್ವರು ಯುವಕರು ಸ್ಥಳದಲ್ಲೇ ಸಾವು