BREAKING : ಕಲಬುರ್ಗಿಯಲ್ಲಿ ಭೀಮಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ : ರಕ್ಷಣೆಗೆ ತೆರಳಿದ ಇಬ್ಬರು ನೀರುಪಾಲು!

ಕಲಬುರಗಿ : ಭೀಮಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಲು ನದಿಗೆ ಧುಮುಕಿದ್ದ ಆಕೆಯ ಪತಿ ಸೇರಿ ಇಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಭೀಮಾ ನದಿಯಲ್ಲಿ ನಡೆದಿದೆ. ಹೌದು ಆಫ್ಜಲ್ ಪುರ ತಾಲೂಕಿನ ಸೊನ್ನ ಗ್ರಾಮದ ಲಕ್ಷ್ಮಿ ಕಣ್ಣಿ ಎನ್ನುವ ಮಹಿಳೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅಲ್ಲಿದ್ದ ಮೀನುಗಾರರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇದೇ ವೇಳೆ ಆಕೆಯ ಪತಿ ಹಾಗೂ ಸಂಬಂಧಿಕನೊಬ್ಬ ಆಕೆಯನ್ನು ರಕ್ಷಣೆ … Continue reading BREAKING : ಕಲಬುರ್ಗಿಯಲ್ಲಿ ಭೀಮಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ : ರಕ್ಷಣೆಗೆ ತೆರಳಿದ ಇಬ್ಬರು ನೀರುಪಾಲು!