ಕಲಬುರಗಿ : ಕುರಿಕೋಟ ಬ್ರಿಡ್ಜ್ ನಿಂದ ನದಿಗೆ ಹಾರಿದ್ದ ಮಹಿಳೆಯ ಶವ ಪತ್ತೆ!

ಕಲಬುರ್ಗಿ : ಕಳೆದ ಎರಡು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಸೇತುವೆ ಮೇಲಿಂದ ಬಿದ್ದ ಮಹಿಳೆಯ ಶವ ಇದೀಗ ಪತ್ತೆಯಾಗಿದ್ದು, ಸಂಧ್ಯಾರಾಣಿ (28) ಮೃತ ಮಹಿಳೆ ಎಂದು ತಿಳಿದುಬಂದಿದೆ. ಹೌದು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟ ಬ್ರಿಡ್ಜ್ ಎರಡು ದಿನಗಳ ಬಳಿಕ ಸಂಧ್ಯಾರಾಣಿ ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಸತತ ಪರಿಶ್ರಮದಿಂದ ಅಗ್ನಿಶಾಮಕ ಸಿಬ್ಬಂದಿಗಳ ತಂಡದಿಂದ ಕಾರ್ಯಾಚರಣೆ ಇದೀಗ ಯಶಸ್ವಿಯಾಗಿದೆ. ಜುಲೈ 15 ರಂದು ಕಲಬುರ್ಗಿ ಜಿಲ್ಲೆಯ ಕುರಿಕೋಟ … Continue reading ಕಲಬುರಗಿ : ಕುರಿಕೋಟ ಬ್ರಿಡ್ಜ್ ನಿಂದ ನದಿಗೆ ಹಾರಿದ್ದ ಮಹಿಳೆಯ ಶವ ಪತ್ತೆ!