BIGG NEWS : ಸಿನಿಮೀಯ ಶೈಲಿಯಲ್ಲಿ ಶಾಲಾ ಬಾಲಕನ ಕಿಡ್ನ್ಯಾಪ್ : ಇಬ್ಬರು ಆರೋಪಿಗಳು ಅಂದರ್ |Kalaburagi Kidnap Case
ಕಲಬುರಗಿ : ಶಾಲಾ ಬಾಲಕನನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜ. 4 ರಂದು ಶಾಲಾ ಬಾಲಕನನ್ನು ಖದೀಮರು ಅಪಹರಿಸಿದ್ದರು, ನಂತರ ಬಾಲಕನ ತಂದೆಗೆ ಕರೆಮಾಡಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಾಲಕನ ತಂದೆ ದೂರಿನ ಹಿನ್ನೆಲೆ ಅಲರ್ಟ್ ಆದ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಗುರುನಾಥ್ ರಾಠೋಡ್ ಎನ್ನುವ ಸರ್ಕಾರಿ ಶಾಲಾ ಶಿಕ್ಷಕ ಗುರುನಾಥನ ಪುತ್ರ ಸುದರ್ಶನನನ್ನು ಆಟೋದಲ್ಲಿ … Continue reading BIGG NEWS : ಸಿನಿಮೀಯ ಶೈಲಿಯಲ್ಲಿ ಶಾಲಾ ಬಾಲಕನ ಕಿಡ್ನ್ಯಾಪ್ : ಇಬ್ಬರು ಆರೋಪಿಗಳು ಅಂದರ್ |Kalaburagi Kidnap Case
Copy and paste this URL into your WordPress site to embed
Copy and paste this code into your site to embed