ಕಲಬುರ್ಗಿ : ‘ಲಾಡ್ಲೆ ಮಾಶಾಕ್’ ದರ್ಗಾದಲ್ಲಿ ‘ಶಿವಲಿಂಗ ಪೂಜೆ’ ವಿಚಾರ : ಇಂದು ‘ಆಳಂದ್ ಚಲೋ’ ರ‍್ಯಾಲಿ ಆಯೋಜನೆ

ಕಲಬುರಗಿ : ಜಿಲ್ಲೆಯ ಆಳಂದ್ ಪಟ್ಟಣದ ಬಳಿ ಇರುವ ಲಾಡ್ಲೆ ಮಶಾಕದಲ್ಲಿ ದರ್ಗಾದಲ್ಲಿ ಶಿವರಾತ್ರಿ ಅಂಗವಾಗಿ ಶಿವಲಿಂಗ ಪೂಜೆ ನಡೆಯಲಿದೆ. ಅದರ ಅಂಗವಾಗಿ ಇಂದು ಕಲಬುರ್ಗಿ ನಗರದಿಂದ ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳೇ ಗೊಂದಲ ಬೇಡ: ನಿಗದಿಯಂತೆ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ- ಶಿಕ್ಷಣ ಇಲಾಖೆ ಮಾಹಿತಿ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಹಾಗೂ ಮುಸ್ಲಿಮರಿಗೆ ಪ್ರಾರ್ಥನೆ ನಡೆಸಲು ಕಲಬುರಗಿ … Continue reading ಕಲಬುರ್ಗಿ : ‘ಲಾಡ್ಲೆ ಮಾಶಾಕ್’ ದರ್ಗಾದಲ್ಲಿ ‘ಶಿವಲಿಂಗ ಪೂಜೆ’ ವಿಚಾರ : ಇಂದು ‘ಆಳಂದ್ ಚಲೋ’ ರ‍್ಯಾಲಿ ಆಯೋಜನೆ